ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡ ‘ಶ್ರೀ ನಗರ ಕಿಟ್ಟಿ’

ಚಂದನವನದಲ್ಲಿ ಹೊಸ ಪ್ರತಿಭೆಗಳನ್ನು ಬೆಳೆಸುವಲ್ಲಿ ಸ್ಟಾರ್ ನಟರು ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ. ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡು ಯುವ ಪ್ರತಿಭೆಗಳನ್ನು ಚಿತ್ರರಂಗದಲ್ಲಿ ಪ್ರೋತ್ಸಾಹಿಸುತ್ತಾರೆ. ಈ ನಿಟ್ಟಿನಲ್ಲಿ ನಟ ಡೈಮಂಡ್ ಸ್ಟಾರ್ ಶ್ರೀ ನಗರ ಕಿಟ್ಟಿ ಅವರಿಗ ಯುವ ನಟ ಸಚಿನ್ ಅಭಿನಯದ ಬಿಡುಗಡೆಗೆ ಸಿದ್ಧವಾಗಿರುವ ‘ಹ್ಯಾಪಿ ಬರ್ತಡೇ’ ಚಿತ್ರದಲ್ಲಿ ವಿಶೇಷ ಪ್ರಾತವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

Happy birthday movie first lookಚಿತ್ರದ ನಿರ್ದೇಶಕ ಮಹೇಶ್ ಸುಖಧರೆ ಅತಿಥಿ ಪ್ರಾತದಲ್ಲಿ ಕಾಣಿಸಿಕೊಂಡಿದ್ದಾರೆ. ಕೇವಲ ಹೀಗೆ ಬಂದು ಹಾಗೇ ಹೋಗುವುದಕ್ಕೆ ಅಲ್ಲ. ಅದೊಂದು ರೀತಿಯಲ್ಲಿ, ಚಿತ್ರದ ಕಥೆಯಲ್ಲಿ ಹೊಸದೊಂದು ತಿರುವನ್ನು ಸೃಷ್ಟಿಸುತ್ತದೆ. ಅದ್ದೂರಿಯಾಗಿ ಆಡಿಯೋ ಬಿಡುಗಡೆಯನ್ನು ಚಿತ್ರತಂಡ ಮಾಡಿದೆ.  ಚಿತ್ರದಲ್ಲಿ ಸದ್ಯಕ್ಕೆ ಯಾರು ಯಾವ ಪ್ರಾತದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕುತೂಹಲವನ್ನು ಹುಟ್ಟು ಹಾಕಿದೆ.

‍ಲೇಖಕರು admin

19 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading