ಗುಬ್ಬಚ್ಚಿಗಳು ಚಿತ್ರ ನಿರ್ದೇಶಿಸಿ ಮನೆ ಮಾತಾಗಿ ಹೋದವನು ಅಭಯಸಿಂಹ.
ನಾಳೆ ವಿಶ್ವ ಗುಬ್ಬಚ್ಚಿ ದಿನ.
ಅದರ ಅಂಗವಾಗಿ ತಾನು ಕಂಡ ಗುಬ್ಬಚ್ಚಿಗಳ ಲೋಕದಲ್ಲಿ ಮತ್ತೆ ಒಂದು ಸುತ್ತು ಹಾಕಿದ್ದಾನೆ. ನಾಳೆ ಲೇಖನ ಪ್ರಕಟವಾಗಲಿದೆ. ನಿರೀಕ್ಷಿಸಿ
ಗುಬ್ಬಚ್ಚಿಗಳನ್ನು ಹುಡುಕುತ್ತಿದ್ದಾನೆ ಅಭಯ
ನಿಮಗೆ ಇವೂ ಇಷ್ಟವಾಗಬಹುದು…





0 Comments