ಪುರಂದರದಾಸರ ಒಂದು ಕೃತಿಯಲ್ಲಿ ಈ ಸಾಲು ಬರುತ್ತದೆ:
“ಹೆತ್ತ ತಾಯಿ ಸತ್ತು ಹೋಗಲು ಕೆಟ್ಟೆನೆಂಬರು ಲೋಕ ಜನರು
ಮತ್ತೆ ಗುಂಗುರಿಗೆ ತಾಯಿ ಹತ್ತಿರಿದ್ದು ಸಲಹಿತೆ..”
– ಇಲ್ಲಿ, ”ಗುಂಗುರಿಗೆ” ಅಂದರೆ ಏನು?
kittel nighantinalli gunguru emba padakke an eye-fly ,a sandfly a gnat , a masquito endella artha kodalaagide. adara jotege aanege gunguru kaadida haage emba nudigattannuu kodalaagide.
Loading...
jogi
on 14 January, 2014 at 10:40 PM
ಅದು ಗುಂಗುರು ಎಂಬ ಹುಳ. ಗುಂಯ್ ಎಂದು ಸದ್ದು ಮಾಡುತ್ತಾ ಹಾರಾಡುವ ಈ ಹುಳ ಕಣಜದ ಹುಳುವಿನಂತೆ ಇರುತ್ತದೆ. ತಾಯಿ ಮೊಟ್ಟೆಯಿಟ್ಟು ಗೂಡು ಕಟ್ಟಿ ನಂತರ ಎಲ್ಲೋ ಹೋಗುತ್ತದೆ. ಮರಿ ಮೊಟ್ಟೆಯೊಡೆದು ಗೂಡು ಒಡೆದು ಹೊರಗೆ ಬರುತ್ತದೆ. ಮತ್ತೆ ಗುಂಗುರು-ವಿಗೆ ತಾಯಿ ಜೊತೆಗಿದ್ದು ಸಾಕಿತೇ ಅನ್ನೋದು ದಾಸರ ಪದದ ಅರ್ಥ. ಅದು ತಾಯಿಯ ನೆರವಿಲ್ಲದೇ ಬೆಳೆದ ಬಗೆಯನ್ನು ಹೇಳುವಂಥದ್ದು.
ಗೊತ್ತಿಲ್ಲ….ಗೊತ್ತಿರೋರು ತಿಳಿಸಿ….
ಒಂದು ಜಾತಿಯ ಸೊಳ್ಳೆ……ಅಂತಷ್ಟೇ ಗೊತ್ತಾಯ್ತು…..
ಗುಂಗುರು ಅಂದ್ರೆ ಗುಂಗಾಡು ಅಂತ (ನಾಮಪದವಿದು)(ಕನ್ನಡ ನಿಘಂಟು ಪುಟ.380)
ಆದರೆ, ಗುಂಗುರಿ ಅಂದ್ರೇನು.? ತಿಳಿಯುತ್ತಿಲ್ಲ.