ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಿರೀಶ್ ಕಾಸರವಳ್ಳಿ ಉತ್ಸವ

ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

ಕರ್ನಾಟಕ ಚಲನಚಿತ್ರ ಅಕಾಡೆಮಿ, ಸುಚಿತ್ರಾ ಫಿಲಂ ಸೊಸೈಟಿ, ಕೆ.ವಿ. ಸುಬ್ಬಣ್ಣ ಆಪ್ತಸಮೂಹ, ಬೆಂಗಳೂರು

ಇವರ ಸಂಯುಕ್ತಾಶ್ರಯದಲ್ಲಿ

ಸಾಹಿತ್ಯ – ಚಲನಚಿತ್ರ ಅಧ್ಯಯನ ಸರಣಿ

ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಅವರ ಚಲನಚಿತ್ರಗಳ ವಿಮರ್ಶೆ, ಸಂವಾದ ಹಾಗೂ ಪ್ರದರ್ಶನ

 

ದಿನಾಂಕ: ೧೮ ಮತ್ತು ೧೯ ಜೂನ್ ೨೦೧೧

ಸ್ಥಳ:  ಸುಚಿತ್ರಾ ಸಭಾಂಗಣ, ಬನಶಂಕರಿ, ಬೆಂಗಳೂರು

 

ದಿನಾಂಕ: ೧೮-೬-೨೦೧೧ ಉದ್ಘಾಟನಾ ಸಮಾರಂಭ                  ಬೆಳಗ್ಗೆ ೧೦.೩೦ಕ್ಕೆ

ವಿಚಾರಗೋಷ್ಠಿ ಉದ್ಘಾಟನೆ    :        ಡಾ. ಯು.ಆರ್. ಅನಂತಮೂರ್ತಿ

ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ :   ಶ್ರೀ ಟಿ.ಎಸ್. ನಾಗಾಭರಣ

ಅಧ್ಯಕ್ಷತೆ                                         :        ಪ್ರೊ. ಎಂ.ಎಚ್. ಕೃಷ್ಣಯ್ಯ

ಪ್ರಾಸ್ತಾವಿಕ                                      :        ಪ್ರೊ. ಎನ್. ಮನುಚಕ್ರವರ್ತಿ

 

ಬೆಳಗ್ಗೆ ೧೧.೩೦ ರಿಂದ ೧.೩೦ ಗೋಷ್ಠಿ-೧

ಕರ್ನಾಟಕ ಸಾಂಸ್ಕೃತಿಕ ರಾಜಕೀಯ : ಕಾಸರವಳ್ಳಿ ಅವರ

ಚಿತ್ರಗಳ ತಾತ್ವಿಕ ಅನುಸಂಧಾನ                                               – ಎನ್. ವಿದ್ಯಾಶಂಕರ್

ಕಾಸರವಳ್ಳಿ ಅವರ ಚಲನಚಿತ್ರಗಳ ಮಾರ್ಗ

ಅಧ್ಯಕ್ಷತೆ              : – ಶ್ರೀ ಕೆ.ವಿ. ಅಕ್ಷರ

 

ಮಧ್ಯಾಹ್ನ ೨.೩೦ರಿಂದ ೪.೩೦ ಗೋಷ್ಠಿ-೨

ಕಾಸರವಳ್ಳಿ ನಿರ್ದೇಶನದ ಕೆ.ಕೆ. ಹೆಬ್ಬಾರ್ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ

ಕಾಸರವಳ್ಳಿ ಅವರ ಪ್ರತಿಮಾಲೋಕ                   – ಅನಿಲ್ ಕುಮಾರ್

ಅಧ್ಯಕ್ಷತೆ              :           ಶ್ರೀ ಸುರೇಶ್ ಜಯರಾಮ್

 

ಸಂಜೆ : ೫.೦೦ಕ್ಕೆ ಸಾಹಿತ್ಯ ಸಂಜೆ ಕಾರ‍್ಯಕ್ರಮದಲ್ಲಿ  ‘ಗುಲಾಬಿ ಟಾಕೀಸ್  ಚಿತ್ರಪಠ್ಯ ಕೃತಿ ಬಿಡುಗಡೆ – ಡಾ. ಯು.ಆರ್. ಅನಂತಮೂರ್ತಿ ಅವರಿಂದ

ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ         :

ಪ್ರೊ. ಎಂ.ಎಚ್. ಕೃಷ್ಣಯ್ಯ

ಡಾ. ಯು.ಆರ್.ಅನಂತಮೂರ್ತಿ

ಪ್ರೊ. ಟಿ.ಪಿ. ಅಶೋಕ

ಶ್ರೀ ಕೆ.ವಿ. ಅಕ್ಷರ

ಪ್ರೊ. ಎನ್. ಮನುಚಕ್ರವರ್ತಿ

ಶ್ರೀ ಲಿಂಗದೇವರು

 

ಸಂಜೆ : ೬.೦೦ಕ್ಕೆ :           ಗುಲಾಬಿ ಟಾಕೀಸ್ ಚಲನಚಿತ್ರ ವೀಕ್ಷಣೆ

 

೧೯-೬-೨೦೧೧ ಗೋಷ್ಠಿ -೩                                  ಬೆಳಗ್ಗೆ ೧೦.೦೦ಕ್ಕೆ

 

ಸಾಹಿತ್ಯ ಕೃತಿಗಳು ಮತ್ತು ಕಾಸರವಳ್ಳಿ ಚಿತ್ರಗಳು: ಪ್ರಕ್ರಿಯೆಯ ಅಧ್ಯಯನ –        ಶ್ರೀ ಮಂಜುನಾಥ್

ಅಕ್ಷರದಿಂದ ಪ್ರತಿಮೆಗೆ – ಗಿರೀಶ್ ಕಾಸರವಳ್ಳಿ ಅವರ ಪಠ್ಯಗಳ ಕಲ್ಪನೆ  – ಶ್ರೀ ಎಂ.ಎಸ್.ನಾಗರಾಜರಾವ್

ಅಧ್ಯಕ್ಷತೆ              :   ಪ್ರೊ. ಟಿ.ಪಿ. ಅಶೋಕ

 

ಗೋಷ್ಠಿ-೪ ಮಧ್ಯಾಹ್ನ ೨.೦೦ರಿಂದ ೪.೦೦

 

ಕಾಸರವಳ್ಳಿ ಅವರ ಚಿತ್ರಗಳ ಪ್ರತಿಮಾಲೋಕ :

ಸೌಂದರ್ಯ ಮೀಮಾಂಸೆ, ಶೈಲಿ, ಬಂಧ, ಚೌಕಟ್ಟು   –       ಶ್ರೀ ಬಿ. ಸುರೇಶ

ಕಾಸರವಳ್ಳಿ ಅವರ ಚಿತ್ರಗಳಲ್ಲಿ ಸ್ತ್ರೀ ಪಾತ್ರಗಳ ವಿಭಿನ್ನ ನೆಲೆಗಳು

ಮತ್ತು ಪ್ರಜ್ಞಾವಿಕಸನದ ಬಹುಮುಖೀ ಆಯಾಮಗಳು                      –  ಶ್ರೀಮತಿ ದೀಪಾ ಗಣೇಶ್

ಅಧ್ಯಕ್ಷತೆ              : ಪ್ರೊ. ಎಂ.ಎಚ್. ಕೃಷ್ಣಯ್ಯ

 

ಸಂಜೆ: ೫.೦೦ರಿಂದ ೬.೦೦ ಪದ್ಮಶ್ರೀ ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ

ಸಂವಾದಕರು         : ಪ್ರೊ. ಎನ್. ಮನುಚಕ್ರವರ್ತಿ

ಅಧ್ಯಕ್ಷತೆ : ಶ್ರೀ ಟಿ.ಎಸ್. ನಾಗಾಭರಣ

ಎರಡೂ ದಿನಗಳು ಗಿರೀಶ್ ಕಾಸರವಳ್ಳಿ ಅವರ ಪುಸ್ತಕಗಳು ಮತ್ತು ಚಲನಚಿತ್ರಗಳ ಆಯ್ದ ಛಾಯಾಚಿತ್ರಗಳ ಪ್ರದರ್ಶನವಿರುತ್ತದೆ.

 

 

‍ಲೇಖಕರು G

10 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading