ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗರ್ದಿ ಗಮ್ಮತ್ತು ನೋಡ…

ಡಾ. ಲಕ್ಷ್ಮಣ ವಿ ಎ

ನನ್ನ ಮೂರನೆಯ ಪುಸ್ತಕ. ಎರಡು ಕವನ ಸಂಕಲನಗಳ ತರುವಾಯ ಅಲ್ಲಲ್ಲಿ ಪ್ರಕಟಗೊಂಡ ಇದುವರೆಗಿನ ಆಯ್ದ ಬರಹಗಳ ಸಂಕಲನ. ಹಿರಿಯರು ಖ್ಯಾತ ವಿಮರ್ಶಕರಾದ ಡಿ.ಎಸ್. ರಾಮಸ್ವಾಮಿ ಅವರು ಮುನ್ನುಡಿ ಬರೆದು ಹರಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ಪುರವಣಿಯ ಸಂಪಾದಕಿ, ಕವಯತ್ರಿ ವಿದ್ಯಾ ರಶ್ಮೀ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.

ನಾಡಿನ ಜನಪ್ರಿಯ ಗೋಮಿನಿ ಪ್ರಕಾಶನ ಸಂಸ್ಥೆಯ ಶ್ರೀ ಗುಬ್ಬಚ್ಚಿ ಸತೀಶ್ ಈ ಪುಸ್ತಕವನ್ನು ಪ್ರಕಟಿಸುತ್ತಿದ್ದಾರೆ. ಇವರೆಲ್ಲರಿಗೂ ಋಣಿ. ನಿಮ್ಮೆಲ್ಲರ ಹಾರೈಕೆ ಇರಲಿ ನಮಸ್ಕಾರ. ಮುಖಪುಟ ಕಲಾವಿದ – ಅಜೀತ್‌ ಕೌಂಡಿನ್ಯಾ.

‍ಲೇಖಕರು Avadhi

28 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading