ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖ್ಯಾತ ಗಣಿತಜ್ಞ ರಾಮಾನುಜನ್ ಬದುಕನ್ನು ಆಧರಿಸಿದ ಚಲನಚಿತ್ರ

ಬಿ ಎಂ ಬಶೀರ್

ಇತ್ತೀಚಿಗೆ ನನಗೆ ಖುಷಿ ಕೊಟ್ಟ, ನನ್ನನ್ನು ತಟ್ಟಿದ ಚಿತ್ರಗಳು
೧. ದೃಶ್ಯಂ -ಮಲಯಾಳಂ
೨. ಒಗ್ಗರಣೆ – ಕನ್ನಡ
೩. ಬೆಂಗಳೂರು ಡೇಸ್ -ಮಲಯಾಳಂ
೪. ಡಾನ್ ಆಫ್ ದ ಪ್ಲಾನೆಟ್ ಆಫ್ ದ ಏಪ್ಸ್ -ಇಂಗ್ಲಿಶ್
ಅಂದ ಹಾಗೆ ವಿಶ್ವದ ಖ್ಯಾತ ಭಾರತೀಯ ಗಣಿತಜ್ಞ ರಾಮಾನುಜನ್ ಬದುಕನ್ನು ಆಧರಿಸಿ ತಮಿಳಿನಲ್ಲಿ “ರಾಮಾನುಜನ್” ಹೆಸರಲ್ಲೇ ಒಂದು ಚಿತ್ರ ಇದೀಗ ಬಿಡುಗಡೆಯಾಗಿದೆ. ಮನರಂಜನೆಗೆ ಅಲ್ಲವಾದರೂ, ನಮ್ಮ ನೆಲದ ದಿವ್ಯ ಪ್ರತಿಭೆಯೊಂದು ಹೇಗೆ ಬಡತನದ ಜೊತೆಗೆ ಹೆಣಗಾಡುತ್ತ ತನ್ನ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿತು ಎನ್ನೋದನ್ನು ನಮ್ಮದಾಗಿಸಲು ಈ ಚಿತ್ರವನ್ನು ನೋಡಬೇಕು. ಚಿತ್ರದ ನಿರ್ದೇಶಕ ಜ್ಞಾನ ರಾಜಶೇಖರನ್. ರಾಮಾನುಜನ್ ಬದುಕನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಿಡಿದಿಡ ಬಹುದಿತ್ತು ಎನ್ನೋದು ನೋಡಿದವರ ಅಭಿಮತ.
 

 

‍ಲೇಖಕರು G

18 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading