ಖುಷಿಯ ನೆನಪುಗಳು ಕಣ್ಣೀರಾಗೇ ಬರುತ್ತವೆ!

1467186_593833287357171_1207427488_nಮಂಜುನಾಥ್ ಚಾಂದ್ ಹಿರಿಯ ಪತ್ರಕರ್ತರು ಮೊನ್ನೆ ಅವರ ಕದ ತೆರೆದ ಆಕಾಶ ಕೃತಿ ಬಿಡುಗಡೆಯಾಯಿತು

ದಿಗ್ಗಜರೆಲ್ಲ ವೇದಿಕೆಯ ಮೇಲೂ ಸಭಾಂಗಣದಲ್ಲೂ ತುಂಬಿದ್ದರು.

ವಿಷಯ ಅದಲ್ಲ. ಎಂದೂ ಕಾಣದ ಒಂದು ಪ್ರೀತಿ ಘಟನೆ ಅಲ್ಲಿ ಜರುಗಿಹೋಯಿತು. ನೋಡಿ- 

ಇಡೀ ಬದುಕಿನಲ್ಲಿ ಕಾಯಕವನ್ನೇ ಕಿರೀಟ ಮಾಡಿಕೊಂಡವರು ಅಪ್ಪಾ. ಬರ್ತ್ ಡೇ, ಸೆಲಬರೇಷನ್ನು chand14ಯಾವುದೂ ಅವರ ಜೀವನದ ಪಟ್ಟಿಯಲ್ಲಿ ಇಲ್ಲ. ಹಾಗೇ 92 ವಸಂತಗಳನ್ನು ಪೂರೈಸಿದ ದಿನದಂದೇ ಅವರ ಸಮ್ಮುಖದಲ್ಲಿ ನನ್ನ ಕಥಾ ಸಂಕಲನ ಬಿಡುಗಡೆ ಕಂಡಿದ್ದು ನಿಜಕ್ಕೂ ಧನ್ಯ ಕ್ಷಣ. ರಂಗನಾಥ್ ಚಾಂದ್ ಅವರ ಊಹೆಗೂ ನಿಲುಕದಂತೆ ಆ ದೊಡ್ಡ ವೇದಿಕೆಯಲ್ಲಿ ಒಂದು ಅಚ್ಚರಿಯ ಸಂಮಾನ ನಡೆದೇ ಹೋಯಿತು. ಇದನ್ನು ಸಾಧ್ಯವಾಗಿಸಿದ ಹಿರಿಯರಾದ ಲಕ್ಷ್ಮಣ್ ಅವರಿಗೆ, ಸಾಥ್ ನೀಡಿದ ರವಿ, ದಿನೇಶ್, ಜೋಗಿ, ಕುಮಾರ್ ಎಲ್ಲರಿಗೂ ವಂದೇ…

ಖುಷಿಯ ನೆನಪುಗಳು
ಕಣ್ಣೀರಾಗೇ ಬರುತ್ತವೆ!

-ಮಂಜುನಾಥ್ ಚಾಂದ್ 

lines

chand13ಇದ್ದರೆ ಇಂತಹ ಮಗನಿರಬೇಕು ಎಂದು ಹೇಳುವ ತಂದೆ-ತಾಯಿ ಅಲ್ಲಿದ್ದರು,ಇದ್ದರೆ ಇಂತಹ ಶಿಷ್ಯನಿರಬೇಕು ಎಂದು ಹೇಳುವ ಗುರು ಎ.ವಿ.ನಾವಡ ಅಲ್ಲಿದ್ದರು, ಇದ್ದರೆ ಇಂತಹ ಗಂಡ,ಅಪ್ಪ ಇರಬೇಕು ಎಂದು ಹೇಳುವ ಪತ್ನಿ ಮಕ್ಕಳು ಅಲ್ಲಿದ್ದರು. ಇದ್ದರೆ ಇಂತಹ ಗೆಳೆಯನಿರಬೇಕು ಎಂದು ಹೇಳುವ ಗೆಳೆಯರಾದ ನಾವಲ್ಲಿದ್ದೆವು. ಚಾಂದ್ ಪುಣ್ಯವಂತರು, ಈ ಭಾಗ್ಯ ಕ್ಕೆ ಅರ್ಹ

-ದಿನೇಶ್ ಅಮೀನ್ ಮಟ್ಟು 

chand8

chand9

chand4

chand5

chand6

chand10

 

‍ಲೇಖಕರು admin

November 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: