ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ ಸಾ ಪ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

 

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ವಿಶೇಷಗಳು

ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ನಿನ್ನೆ ನಡೆದ ಚುನಾವಣೆಯಲ್ಲಿ (ಅಂಚೆ ಮತಗಳನ್ನು ಹೊರತು ಪಡಿಸಿ)

ಮನು ಬಳಿಗಾರ್ – 60839 ,
ಜಯಪ್ರಕಾಶ ಗೌಡ- 22908,
ಡಾ. ಜನಾರ್ಧನ-6083,
ಸಂಗಮೇಶ ಬಾದವಾಡಗಿ-4547,
ಪಟೇಲ್ ಪಾಂಡು-3900 ಮತಗಳನ್ನು ಪಡೆದ ಪ್ರಮುಖರಾಗಿದ್ದಾರೆ.

manu baligar2

ಜಿಲ್ಲಾ ಅಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾಗಿರುವ ಇಬ್ಬರು ಮಹಿಳೆಯರು:

1) ಮಂಗಳಾ ಮೆಟಗುಡ್ಡ 2) ಬಿ.ಹೆಚ್.ರಮಾಕುಮಾರಿ

ಜಿಲ್ಲಾ ಅಧ್ಯಕ್ಷ ಸ್ಥಾನಗಳಿಗೆ ಮರು ಆಯ್ಕೆಯಾಗಿರುವವರು:

ವಿಜಯಪುರ – ಮಲ್ಲಿಕಾರ್ಜುನ ಯಂಡಿಗೇರಿ -ಹ್ಯಾಟ್ರಿಕ್
ಧಾರವಾಡ- ಲಿಂಗರಾಜ ಅಂಗಡಿ
ಯಾದಗಿರಿ- ಸಿದ್ದಪ್ಪ ಹೊಟ್ಟಿ
ಧಾರವಾಡ-ಲಿಂಗರಾಜ ಅಂಗಡಿ,
ದಕ್ಷಿಣ ಕನ್ನಡ(ಮಂಗಳೂರು) ಪ್ರದೀಪ ಕಲ್ಕೂರ,
ಹಾಗೂ
ಕೇರಳ ಘಟಕದಿಂದ ಸುಬ್ರಮಣ್ಯ ಭಟ್ಟರು .

ka sa pa

ಜಿಲ್ಲಾ ಕಸಾಪ ಅಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದವರು :

ವಿಜಯಪುರ ಜಿಲ್ಲೆ ಮಲ್ಲಿಕಾರ್ಜುನ ಯಂಡಿಗೇರಿ,

ಚಿತ್ರದುರ್ಗದಿಂದ ದೊಡ್ಡಮಲ್ಲಯ್ಯ,
ಗದಗ – ಶರಣು ಗೋಗೇರಿ,
ತುಮಕೂರು- B.H.ರಮಾಕುಮಾರಿ,

ರಾಯಚೂರು- ಬಸವಪ್ರಭು ಬೆಟ್ಟದೂರ,
ರಾಮನಗರ- ಸಿಂ.ಲಿಂ.ನಾಗರಾಜು

ಬೆಂಗಳೂರು ನಗರ ಜಿಲ್ಲಾ- ಮಾಯಣ್ಣ ,

ಬಳ್ಳಾರಿ- ಸಿದ್ಧರಾಮ ಕಲ್ಮಠ ,
ಬೀದರ್ – ಸುರೇಶ್ ಚನಶೆಟ್ಟಿ,

ಹಾಸನ – ಎನ್.ಮಂಜೇಗೌಡ,
ಚಾಮರಾಜನಗರ- ಬಿ.ಎಸ್ .ವಿನಯ್,

ಉತ್ತರ ಕನ್ನಡ- ಆರವಿಂದ ಕರ್ಕಿಕೋಡಿ,
ಕೊಪ್ಪಳ – ರಾಜಶೇಖರ ಅಂಗಡಿ,
ಚಿಕ್ಕಬಳ್ಳಾಪುರ- ಕೈವಾರ ಶ್ರೀನಿವಾಸ,

ಶಿವಮೊಗ್ಗ- ಡಿ.ಬಿ.ಶಂಕರಪ್ಪ,
ಕೋಲಾರ- ನಾಗಾನಂದ ಕೆಂಪರಾಜು,

ಧಾರವಾಡ- ಲಿಂಗರಾಜ ಅಂಗಡಿ,
ಬೆಳಗಾವಿ- ಮಂಗಳಾ ಮೆಟಗುಡ್ಡ,
ದಾವಣಗೆರೆ- ಡಾ.ಮಂಜುನಾಥ ಎಸ್ ಕುರ್ಕಿ

ಬಾಗಲಕೋಟೆ- ಶ್ರೀಶೈಲ ಕರಿಶಂಕರಿ
ಯಾದಗಿರಿ- ಸಿದ್ದಪ್ಪ ಹೊಟ್ಟಿ,
ಹಾವೇರಿ-ಹೆಚ್.ಬಿ.ಲಿಂಗಯ್ಯ,

ಕೊಡಗು – ಲೋಕೇಶ್ ಸಾಗರ್
ಮೈಸೂರು- ವೈ.ಡಿ.ರಾಜಣ್ಣ ,
ಚಿಕ್ಕಮಗಳೂರು – ಅಶೋಕ ಕುಂದೂರು

ಹಾಗೂ,

ದಕ್ಷಿಣ ಕನ್ನಡ ಜಿಲ್ಲೆ- ಎಸ್.ಪ್ರದೀಪ್ ಕಲ್ಕುರಾ
ಉಡುಪಿ ಜಿಲ್ಲೆ – ನೀಲಾವರ ಸುರೇಂದ್ರ ಅಡಿಗ,
ಕೇರಳ ಘಟಕದ ಅಧ್ಯಕ್ಷ ಸ್ಥಾನಕ್ಕೆ – ಸುಬ್ರಮಣ್ಯ ಭಟ್ ,
ತಮಿಳುನಾಡು ಘಟಕದ ಅಧ್ಯಕ್ಷ ಸ್ಥಾನಕ್ಕೆ- ಡಾ.ತಮಿಳ್ ಸೆಲ್ವಿ
ಹಾಗೂ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಸಿದ್ದರಾಮಪ್ಪ ಮಸೂತಿ ಅವಿರೋಧವಾಗಿ ಅವರು ಆಯ್ಕೆಯಾಗಿದ್ದಾರೆ

‍ಲೇಖಕರು admin

1 March, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading