ಪ್ರಿಯರೆ,
ಪ್ರೊ. ಕ. ವೆಂ. ರಾಜಗೋಪಾಲ ಅವರ ಹೊಸ ನಾಟಕ *ಸರ್ದಾರ್ ಭಗತ್ ಸಿಂಗ್ ವಿಚಾರಣೆ* – ಇದರ ವಾಚನ
ಶ್ರೀಮತಿ ಎನ್ . ಮಂಗಳ ಅವರ ತಂಡದಿಂದ.
ದಿನಾಂಕ : 11.06.2011, ಶನಿವಾರ, ಮಧ್ಯಾಹ್ನ 3.30 ಗಂಟೆಗೆ
ಸ್ಥಳ : *ಹೊಸತು* ಕಚೇರಿ, ನವಕರ್ನಾಟಕ ಪ್ರಕಾಶನ, ಎಂಬೆಸಿ ಸೆಂಟರ್, ಶಿವಾನಂದ ವೃತ್ತದ ಬಳಿ,
ಬೆಂಗಳೂರು (ಫೋನ್ : 30578029 )
ನೀವು ದಯವಿಟ್ಟು ಬನ್ನಿ.
ಜಿ. ರಾಮಕೃಷ್ಣ
ಸಂಪಾದಕ ‘ಹೊಸತು’






0 Comments