ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಯೂಬಾದಲ್ಲೊಬ್ಬಳು ನನ್ನ ಗೆಳತಿ..

ಕ್ಯೂಬಾದಲ್ಲೊಬ್ಬಳು ನನ್ನ ಗೆಳತಿ ಇದ್ದಾಳೆ- ಸಾಂದ್ರಾ ದೂಲಿ ಅಂತ. ಕಲಾವಿದೆ. ನಮ್ಮ ವಿ ಜಿ ಅಂದಾನಿ ಅವರ ಕೃತಿಗಳಲ್ಲಿನ ಗೂಳಿಯಂತೆ, ಎಸ್ ಜಿ ವಾಸುದೇವ್ ಅವರ ಕೃತಿಗಳ ಮರದಂತೆ, ಪ ಸ ಕುಮಾರ್ ಕೃತಿಗಳ ಹುಂಜದಂತೆ ಸಾಂದ್ರಾಗೆ ಬೆಕ್ಕು. ಅವಳ ಲೋಕದಲ್ಲಿ ಇರುವುದು ಬರೀ ಬೆಕ್ಕು, ಬೆಕ್ಕು ಮತ್ತು ಬೆಕ್ಕು…

ಇದೇ ಮೊದಲ ಬಾರಿಗೆ ಬೆಕ್ಕಿನ ಲೋಕದಿಂದ ಬಿಡಿಸಿಕೊಂಡಂತೆ ಕಾಣುವ ಸಾಂದ್ರಾ ತಮ್ಮ ಇತ್ತೀಚಿನ ಒಂದಷ್ಟು ಕೃತಿಗಳ ಫೋಟೋ ಕಳಿಸಿದ್ದಾಳೆ ನೋಡಿ ಇಲ್ಲಿದೆ.

-ಜಿ ಎನ್ ಮೋಹನ್

‍ಲೇಖಕರು G

7 July, 2011

2 Comments

  1. ದಿನೇಶ್ ಕುಕ್ಕುಜಡ್ಕ

    ಚೆನ್ನಾಗಿವೆ. ಕ್ಯೂಬಾದ ಗೆಳತಿಗೆ ಶುಭಾಶಯಗಳು.

    • D.RAVIVARMA

      PAINTINGS ARE VERY GOOD AND MEANINGFUL THANKS TO AVADHI FOR AN OPPPORTUNITY OF ENJOYING QUOBA PAINTER EE DILMANGE MORE D.RAVI VARMA HOSPEY

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading