ಮೈಸೂರಿನ ಆತ್ಮ ಸಾಕ್ಷಿಯಂತಿದ್ದ, ನೇರ ನುಡಿಯ ಪ್ರಖರ ವಿಚಾರವಾದಿ ಪ್ರೂ.ಕೆ.ರಾಮದಾಸ್ ನಮ್ಮನ್ನು ಬಿಟ್ಟು ಹೋಗಿ ಇಂದಿಗೆ (ಜೂ.19) ನಾಲ್ಕು ವರ್ಷ.
ಯಾಕೋ ಮೈಸೂರು ಕಳ್ಳರ ಸಂತೆಯಂತೆ ಕಂಡು ಇಲ್ಲಿಂದ ತಪ್ಪಿಸಿಕೊಂಡು ಹಳ್ಳಿಯತ್ತ ಓಡಿ ತಲೆ ಮರೆಸಿಕೊಂಡು ಇದ್ದು ಬಿಡುವಂತಾಗುತ್ತದೆ..
ಲಂಕೇಶ್ ಸಹ ನೆನಪಾಗುತ್ತಿದ್ದಾರೆ. ಎನ್ನುವ ಸಾಲುಗಳು ಫೆಸ್ ಬುಕ್ ನಲ್ಲಿ ಕಾಣಿಸಿಕೊಂಡಿತು. ಮತ್ತೆ ರಾಮದಾಸ್ ನೆನಪಾದರು. ಬರೀ ಮೈಸೂರು ಅಲ್ಲ ಇಡೀ ರಾಜ್ಯವೇ ಕಳ್ಳರ ಸಂತೆಯಾಗಿದೆ ಎಂದು ಹೇಳಬೇಕೆನಿಸಿತು








0 Comments