ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆನಡಾದಿಂದ ಮೋಹನಾ

leaf-copy.jpg

ಚಿತ್ರ: ಅಪಾರ

ಹಲವಾರು ಮರೆಯಲಾಗದಂತಹ ಮತ್ತು ಮರೆಯಬಾರದಂತಹ ಪುಸ್ತಕಗಳಿಂದ ಇಷ್ಟವಾಗಿರೋ ಕೇವಲ ‘೧೦’ ಪುಸ್ತಕಗಳನ್ನ ಪಟ್ಟಿ ಮಾಡಲು ತುಂಬಾ ಕಷ್ಟವಾದರೂ, ಇಂಥಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನನಗೆ ಇಷ್ಟವಾಗಿರೋ ೧೦ ಪುಸ್ತಕಗಳ ಪಟ್ಟಿ ಈ ರೀತಿ ಇದೆ.

೧. ಮಲೆಗಳಲ್ಲಿ ಮದುಮಗಳು – ಕುವೆಂಪು
೨. ಮರಳಿ ಮಣ್ಣಿಗೆ – ಶಿವರಾಮ ಕಾರಂತ
೩. ನಿಸರ್ಗ – ಮಿರ್ಜಿ ಅಣ್ಣಾರಾಯ
೪. ಸಂಧ್ಯಾರಾಗ – ಅ. ನ. ಕೃ
೫. ದುರ್ಗಾಸ್ತಮಾನ – ತ. ರಾ. ಸು
೬. ಚಿರಸ್ಮರಣೆ – ನಿರಂಜನ
೭. ಸಣ್ಣಕಥಾ ಸಂಪುಟಗಳು – ಮಾಸ್ತಿ
೮. ಕರ್ವಾಲೋ – ಪೂಚಂತೇ
೯. ಸ್ವಾತಂತ್ರೋತ್ತರ ಕನ್ನಡ ಕಥಾಲೋಕ – ಜಿ. ಎಸ್. ಅಮೂರ
೧೦. ಹಸಿರು ಹೊನ್ನು – ಬಿ. ಜಿ. ಎಲ್. ಸ್ವಾಮಿ

Dr. B. Mohana Kumar
bmkumar@uoguelph.ca

‍ಲೇಖಕರು avadhi

18 December, 2007

1 Comment

  1. Sreedhara

    Dear Mohana,

    Your choice is my choice.excellent.

    Sreedhara

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading