ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೂರ್ಮಾವತಾರಕ್ಕೆ ರಾಜ್ಯ ಪ್ರಶಸ್ತಿಗಳ ಹಬ್ಬ!

ಕುಂ ವೀರಭದ್ರಪ್ಪ ಅವರ ಕೂರ್ಮಾವತಾರ ಚಿತ್ರ ಕಥೆಗೆ ೨೦೧೧ ಸಾಲಿನ ಅತ್ಯುತ್ತಮ ಕಥೆ ರಾಜ್ಯ ಪ್ರಶಸ್ತಿ !


ಕುಂವೀ ಅವರ ಕಥೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ.

ಈ ಚಿತ್ರಕ್ಕೆ ಎರಡನೆಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗು ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿ ಸಹ ಲಭಿಸಿದೆ!

 

‍ಲೇಖಕರು avadhi

14 March, 2013

15 Comments

  1. G Venkatesha

    Kum Vee Kathe, Girish Kasaravalliyavara Nirdeshana, G S Bhaskar Chayaagrahana ivugalige prashashtigalu hosadallavallave? Abhinandanegalu. Shikaripura krishnamurthy ravaru saha prashastige arhariddaru. Avarige Shubhavaagali.

  2. samyuktha

    Abhinandanegalu sir! 🙂

  3. kanikya

    devru nimmannu sadaa harasali sir.

  4. ಹರಿ

    ಪ್ರೀತಿಯ ಕುಂವೀ ಸರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
    ನಿಮ್ಮಿಂದ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗಲಿ.

  5. ಮಯೂರ ಬರಗಾಲೆ

    ಪ್ರೀತಿಯ ಕುಂವೀ ಸರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಬರವಣಿಗೆ ಯಾವತ್ತೂ ನಿರಂತರ ಸಾಗಿ ಕನ್ನಡ ಸಾರಸ್ವತ ಲೋಕ ಹಚ್ಚು ಹಸಿರಾಗಲಿ ಎಂದು ಹರೈಸುತ್ತೇನೆ. ಬೆಳಗಾವಿಂದ ಮಯೂರ.

  6. malathi S

    well deserved. Congrats 🙂
    malathi S

  7. Gopaal Wajapeyi

    ಅಭಿನಂದನೆಗಳು ‘ಕೂರ್ಮಾವತಾರ’ ಟೀಮ್.
    ಅಭಿನಂದನೆಗಳು ಕುಂ. ವೀ.
    ಅಭಿನಂದನೆಗಳು ಗಿರೀಶ್ ಕಾಸರವಳ್ಳಿ

  8. pravara

    ಪ್ರೀತಿಯ ಅಭಿನಂದನೆಗಳು…..

  9. Santhoshkumar LM

    ಅಭಿನಂದನೆಗಳು!!

  10. kumararaitha

    ಕಥೆಗಾರ ಕುಂವೀ ಅವರಿಗೆ, ಕೂರ್ಮಾವತಾರ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ತಂಡದವರಿಗೆ ಅಭಿನಂದನೆ….

  11. Vijaykumar Hugar

    ಅಭಿನಂದನೆಗಳು ಕುಂ.ವೀ.ಮತ್ತು ಗಿರೀಶ್ ಕಾಸರವಳ್ಳಿಯವರಿಗೆ….:-)

  12. Ashok Shettar

    ಹೃತ್ಪೂರ್ವಕ ಅಭಿನಂದನೆಗಳು.

  13. ಬೇಲೂರು ರಘುನಂದನ್

    ಕೂರ್ಮಾವತಾರ ತಂಡಕ್ಕೆ ,,,,,,ಕುಂವೀ ಸರ್ ಗೆ ಅಭಿನಂದನೆಗಳು …….

  14. kum.veerabhadrappa

    nannannu peetiyinda abhinandisida ella aatmeeyarige ananta dhanyavaadagalu. nanaginta mukhyavaagi koormaavataara chitradalli gaandhi paatrakke jeeva tumbida hiriya kalaavida sri shikaaripura krishnamurthy avarige prashsti barabekittu allve?
    kumvee

  15. ಚಂದಿನ

    ಹೃತ್ಪೂರ್ವಕ ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading