ಇವತ್ತಿನ ಹೊಸತಲೆಮಾರಿನ ಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದಮೂಲಕ ಹೊರಹಾಕಲು ಯತ್ನಿಸುತ್ತಿದೆ.ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂಧಿಸುತ್ತಾ ಸಾಹಿತ್ಯ- ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ.ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ಸಮಾನ ಮನಸ್ಕರು ಸೇರಿಕೊಂಡು ‘ಕಾವ್ಯಕಮ್ಮಟ’ ಒಂದನ್ನು ಕುಪ್ಪಳಿ ಕವಿಮನೆಯ ಬಳಿ ‘ಶತಮಾನೋತ್ಸವ ಭವನದಲ್ಲಿ ‘ ಏರ್ಪಡಿಸಿದ್ದಾರೆ.ಜನವರಿ 31, ಫೆಬ್ರವರಿ 1, 2 ರವರೆಗೆ 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾಷಣಗಳ ಬದಲು ಹಿರಿಯ – ಸಮಕಾಲೀನ ಕವಿ- ಕವಯಿತ್ರಿಯರೊಂದಿಗೆ ಸಂವಾದಗಳ ಮೂಲಕ ಕಾವ್ಯದ ಕುರಿತಾದ ಚರ್ಚೆ,ಪರಿಚಯಗಳನ್ನು ಸಾದರಪಡಿಸುವ ಆಶಯ ಇಟ್ಟುಕೊಂಡಿದ್ದಾರೆ.
ಪ್ರವೇಶ ದರ 500 ರೂ.
ವಿವರಗಳಿಗೆ : ಬೇಲೂರು ರಘುನಂದನ್ ಫೋ ನಂ: 9035051982
ಸತೀಶ್.ಆರ್.ಬೆಂಗಳೂರು ಫೋ.ನಂ: 9035611068
ಕುಪ್ಪಳಿಯಲ್ಲಿ ಕಾವ್ಯಕಮ್ಮಟ
ನಿಮಗೆ ಇವೂ ಇಷ್ಟವಾಗಬಹುದು…





– yuva kaavya kammat sari, aadare aasakta vrudharu bhagavahisa bahude ? ennuv prashne.
baagavahisabahudhu…kanditha
Agathya Banni.. Patil sir 🙂