ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುದರಿ ಮಾಸ್ತರ ಬಿಡುಗಡೆ

ಪಲ್ಲವ ಪ್ರಕಾಶನ ಪ್ರಕಟಿಸಿರುವ ಟಿ ಎಸ್ ಗೊರವರ ಅವರ ಕಥಾ  ಸಂಕಲನ ‘ಕುದರಿ ಮಾಸ್ತರ’ ಬಿಡುಗಡೆ ಇತ್ತೇಚೆಗೆ ಧಾರವಾಡದಲ್ಲಿ ಜರುಗಿತು.  ಈ ಅಂಗವಾಗಿ ಕಥಾಗೋಷ್ಠಿ ಸಹಾ ಹಮ್ಮಿಕೊಳ್ಳಲಾಗಿತ್ತು.  ಅಮರೇಶ ನುಗಡೋಣಿ, ಮಲ್ಲಿಕಾರ್ಜುನ ಹಿರೇಮಠ, ಕಾವ್ಯ ಕಾವ್ಯ ಕಡಮೆ, ಪಲ್ಲವ ವೆಂಕಟೇಶ್  ಹಾಗೂ ಕಥೆಗಾರ ಟಿ  ಎಸ್  ಗೊರವರ ಸಮಾರಂಭದಲ್ಲಿದ್ದರು

ಆ ಕೃತಿ ಬಿಡುಗಡೆಯ ಸ್ಮರಣೀಯ ಕ್ಷಣಗಳು, ನಿಮಗಾಗಿ.


ಚಿತ್ರ ಕೃಪೆ : ಟಿ ಎಸ್ ಗೊರವರ
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

‍ಲೇಖಕರು avadhi

22 April, 2013

1 Comment

  1. mallikarjuna kalamarahalli

    ABHINANDANE

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading