ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯಾ ಕಡಮೆ Recommends

– ಕಾವ್ಯ ಕಡಮೆ

Done with U R Anantmurty’s “Maatu Sota Bharata” (Collection of essays). He gives a laconic reply to some of the prevalent issues. After reading, this book leaves us with a definite neurosis. Just go through this.. “ರಾಗಿ ಮುದ್ದೆ ಸೊಪ್ಪಿನ ಸಾರಿನಲ್ಲಿ ಸುಖ ಕಾಣುತ್ತಿದ್ದ ನಾಗರೀಕತೆಯನ್ನೇ ನಾಶಮಾಡಿದ ನಂತರ ಭಾರತದ ಜನರನ್ನು ಗೆಲ್ಲಬಹುದು ಎನ್ನುವುದೂ ನಮ್ಮನ್ನು ಆಳುವ ಶ್ರೀಮಂತರಿಗೆ ಗೊತ್ತಿದೆ. ಕುಡಿಯಲು ನೀರಿಲ್ಲದಾಗ, ಕೋಕಾಕೋಲಾ ಬಾಯಾರಿದವರ ವರವಾಗಿ ಕಾಣುತ್ತದೆ ಎಂದು ಅವರಿಗೆ ಗೊತ್ತಿದೆ.”]]>

‍ಲೇಖಕರು G

30 May, 2012

2 Comments

  1. D.RAVI VARMA

    ಪುಸ್ತಿಕೆ ತಕ್ಷಣ ಓದಬೇಕು, ಆದರೆ ನೀವು ಪ್ರಕಾಶಕರ ಬಗ್ಗೆ, ಏನೂ ವಿವರ ನೀಡಿಲ್ಲ, “ದಿ crisis ಆಫ್ ಫ್ರೆಶ್ ವಾಟರ್ ಇನ್ globalisation era ” ತಿಮಿಬರನ್ ಭಟ್ಟಾಚಾರ್ಯ ಒಂದು ಅದ್ಬುತ ಲೇಖನ ಬರೆದಿದ್ದಾರೆ, ನಾನು ಅದನ್ನು ಅನುವಾದ ಮಾಡಿದ್ದೆ,ಒಕ್ಟೋಬರ್ ೨೦೦೮ ರ ಸಂವಾದದಲ್ಲಿ ಪ್ರಕಟವಾಗಿದೆ, ಅನಂತಮೂರ್ತಿ ಯವರ ಮಾತು “ಕುಡಿಯಲು ನೀರಿಲ್ಲದಾಗ ಕೋಕ kola ಬಾಯರಿದವರ ವರವಾಗಿ ಕಾಣುತ್ತದೆ ಎಂದು ಅವರಿಗೆ ಗೊತ್ತಿದೆ” ಅದೆಸ್ತೋ ಕಡೆ ನಮ್ಮ ಜನರ ಕುಡಿಯುವ ನೀರನ್ನೇ ಕಸಿದುಕೊಂಡು ,ಈ ಕೋಕ ಕೋಲ,ಇನ್ನಿತರ bahurastreeya ಕಂಪನಿಗಳು ನಮ್ಮ ಸುಂದರ ಆರೋಗ್ಯಕರ ಬದುಕಿಗೆ ಬೆಂಕಿ ಇಟ್ಟಿವೆ ಮಾಹಿತಿಗೆ ವಂದನೆಗಳು
    ರವಿ ವರ್ಮ ಹೊಸಪೇಟೆ ೯೯೦೨೫೯೬೬೧೪

  2. viddullata

    tumba thankx. e aparoopada maahitigaagi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading