ಕಾರ್ನಾಡರ ಅಂತ್ಯ ಕ್ರಿಯೆ ಯಾವುದೇ ಧಾರ್ಮಿಕ ವಿಧಿವಿಧಾನ ನಡೆಯದು
ಸಾರ್ವಜನಿಕ ದರ್ಶನಕ್ಕೆ ಮನೆಯಲ್ಲಿ ಅವಕಾಶವಿಲ್ಲ.
ಬೈಯಪ್ಪನಹಳ್ಳಿಯ ಸ್ಮಶಾನದಲ್ಲಿ ಮಧ್ಯಾಹ್ನ ಅಂತ್ಯ ಕ್ರಿಯೆ ನಡೆಯಲಿದೆ ಎಂದು ನಿರ್ದೇಶಕ, ಕಾರ್ನಾಡರ ಕುಟುಂಬದ ಆಪ್ತ ಕೆ.ಎಂ. ಚೈತನ್ಯ ತಿಳಿಸಿದ್ದಾರೆ.

0 Comments