ಸಂಗಮೇಶ್ ಡಿಗ್ಗಿ ಸಂಗಾಮಿತ್ರ
on 25 October, 2016 at 4:36 PM
ನಿಮ್ಮ ಲೇಖನದ ಪತ್ರಿಕೆಯನ್ನು ಕಟ್ ಮಾಡಿ ಜೋಪಾನವಾಗಿ ಇಟ್ಟುಕೊಂಡಿದ್ದು ನೋಡಿದರೇ ಗೊತ್ತಾಗುತ್ತದೆ ಕಾರಂತಜ್ಜನ ನಂಟಿನ ಅಂಟು. ಆ 20 ಪೈಸೆಯ ಸ್ಟಾಂಪ್ ಅಚ್ಚಳಿಯದೇ ನಿಮ್ಮೆದೆಯಲ್ಲಿ ಅಂಟಿಕೊಂಡು ಬಿಟ್ಟಿದೆ.
ಹಳೆ ಪತ್ರಿಕೆಯ ಪುಟ ನೋಡಿ ನನಗೆ ತುಂಬಾ ಸಂತೋಷವಾಯಿತು. ನಾನು ಸಹ ನನ್ನ ಅಪ್ಪ ದೊಡ್ಡಪ್ಪನ ನಡುವಿನ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಅದರಲ್ಲಿ ನನ್ನ ಹುಟ್ಟಿದ ದಿನ, ಚಿಕ್ಕವನಿದ್ದಾಗ ಹುಶಾರಿಲ್ಲದ ಸಂಗತಿಗಳು, ಅಕ್ಕನಿಗೆ ಲಂಗ ಕೊಡಿಸಿದ್ದು, ಜೋಳಕ್ಕಾಗಿ ಹಣ ಕಳುಹಿಸಲು ಕೇಳಿದ್ದು, ದೊಡ್ಡಕ್ಕನಿಗೆ ಗಂಡು ನೋಡಲು ಬಂದಿದ್ದು ಇನ್ನು ಅನೇಕ ಸಂಗತಿಗಳು ಇವೆ.

That makes karanth shivramkarantha