ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಯ್ಕಿಣಿ ಜಗತ್ತು ಹೀಗಿತ್ತು..

 
10351387_10203328071341788_7768993032850117234_n
 
 
 
 
 
 
 
 
ಗಿರಿಧರ ಕಾರ್ಕಳ ರಂಗ ಆಸಕ್ತಿ ಉಳ್ಳವರು. ಬರವಣಿಗೆಯನ್ನು ಪ್ರೀತಿಸಿದವರು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಪ್ರಧಾನ ವ್ಯವಸ್ಥಾಪಕರು. ಅವರ ಅಕ್ಷರಗಳ ವಿನ್ಯಾಸವನ್ನು ನೋಡುವುದೇ ಒಂದು ಖುಷಿ. ಅಕ್ಷರ ಮಾತ್ರವಲ್ಲ, ಕಾರ್ಯಕ್ರಮಗಳನ್ನೂ ಅಷ್ಟೇ ಚೆನ್ನಾಗಿ ವಿನ್ಯಾಸ ಮಾಡಬಲ್ಲರು.
ಕನ್ನಡ ಬಳಗದ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಭುಜದ ಮೇಲೆ ಹೊತ್ತು ನಿರ್ವಹಿಸಿದವರು. ಈಗ ಗೆಳೆಯರು ತೆಗೆದ ಈ ಫೋಟೋಗಳನ್ನೂ ಕಳಿಸಿಕೊಟ್ಟಿದ್ದಾರೆ. ಥ್ಯಾಂಕ್ಸ್..
IMG_6038
IMG_6039
 
IMG_6189
IMG_6068
 
 
IMG_6153IMG_6186
IMG_6087
 
IMG_6127
IMG_6124
 
IMG_6097
IMG_6194
 
IMG_6191

‍ಲೇಖಕರು Avadhi

27 January, 2016

1 Comment

  1. Sunil

    ವೀಡಿಯೋ ? ಅಪ್ಲೋಡ್ ಮಾಡ್ತೀರಾ ದಯವಿಟ್ಟು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading