ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಮನಬಿಲ್ಲಿನಲ್ಲಿ 'ಅರ್ಬುದ ಕಾಡು' ಫೋಟೋ ಆಲ್ಬಂ

ಕಳೆದ ಶನಿವಾರ ಮಣಿಪಾಲ ಎಂ ಜಿ ಸಿ ಕಾಲೇಜಿನ ಕಾಮನಬಿಲ್ಲು ನಾಟಕೋತ್ಸವದಲ್ಲಿ ವಿಜಯನಗರ ಬಿಂಬದ ಮಕ್ಕಳ ಅರ್ಬುದ ಕಾಡು ನಾಟಕ ಮಕ್ಕಳ ಅಭಿನಯಕ್ಕೆ ಪ್ರೇಕ್ಷಕರು ಮನಸೋತರು.
ತಂಡವನ್ನು ವೇದಿಕೆಗೆ ಕರೆತಂದವರು ಸುಷ್ಮಾ ಎಸ್ ವಿ.

ಆ ಕಾರ್ಯಕ್ರಮದ ಕೆಲವು ಘಳಿಗೆಗಳ ಛಾಯಾಚಿತ್ರಗಳು ಅವಧಿ ಓದುಗರಿಗೆ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು avadhi

21 May, 2013

ನಿಮಗೆ ಇವೂ ಇಷ್ಟವಾಗಬಹುದು…

4 Comments

  1. shobha venkatesh

    vijayanagara bimba ranga shikshana kendrada chairman hagoo vijayanagarabimba aneka makkala natakagallannu,nrtiya natakagalannu yasaswiyagi nirdeshida s v sushma avarige sangama kalavidar hagoo mgc college avru nadesida kamana billu makkala shibira manipalnalli sanmanisidaga DR S V KASHYAP bareda arbuda kadu nataka yashaswiyagi nereveritu.alli makkala pratibe,adara athithaya,souhardatege navella mana sothevu.DR SRIPAD BHAT avra niredeshanadalli nadeyuthiruva makkala shibira hagoo natokothsavakke shubavagali.avdhigu vandanegalu.

  2. BHARATH SA.JAGANNATHA

    ಅಲ್ಲಿನ ವಾತವರಣಕ್ಕೆ ಮನಸೋತೆವು.. ನಿಜಕ್ಕು ಅದ್ಭುತವಾದ ಅನುಭವ… ಕೇವಲ ಬೆಂಗಳೂರಿನಲ್ಲಲ್ಲದೆ ಬೇರೆ ಬೇರೆ ಊರುಗಳಿಗೆ ಕರೆದೊಯ್ದು, ಅಲ್ಲಿನ ವಾತವರಣಕ್ಕೆ, ಅಲ್ಲಿನ ಜನರೊಂದಿಗೆ ಬೆರೆಯಲು ಅನುವು ಮಾಡಿಕೊಟ್ಟು ಜೊತೆಜೊತೆಗೇ ಅಲ್ಲಿ ನಾಟಕಗಳ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ವಿಜಯನಗರ ಬಿಂಬದ ಎಲ್ಲರಿಗೂ ವಂದನೆಗಳು… ಮತ್ತಷ್ಟು ನಾಟಕಗಳ ಮತ್ತಷ್ಟು ಊರುಗಳಲ್ಲಿ ಮಾಡಲು ಆಸೆ ಇದೆ….

  3. kashyap

    ನಿಜ ಹೇಳಬೇಕೆಂದರೆ ಅಲ್ಲಿನ ಜನ ರಿಯಾಲಿಟಿ ಶೋಗಳ ಬಗ್ಗೆ ಇದ್ದ ಈ ನಾಟಕವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗೆ ಇತ್ತು. ಆದರೆ ಅಲ್ಲಿನ ಜನರ ಪ್ರತಿಕ್ರಿಯೆ ನೋಡಿ priority ಗಳು ಒಂದೆ ಎನ್ನಿಸಿತು. ಸತ್ಯದ ಹೆಸರಿನಲ್ಲಿ ನಮ್ಮ ಮನಗಳ ಮೆಲೆ ನಡೆಯುತ್ತಿರುವ ಈ ದಾಳಿಯನ್ನು ಹೇಗಾದರು ತಡೆಗಟ್ಟಬೇಕೆಂದು ಬರೆದ ನಾಟಕ ಅದು. ಅದನ್ನು ಸುಶ್ಮಾ ಎಂದಿನಂತೆ ಅಂದರೆ ಚೆನ್ನಾಗಿಯೇ ನಿರ್ದೇಶಿಸಿದ್ದಳು. ಅವಳಿಗೆ ಆದ ಸನ್ಮಾನ ನಿಜಕ್ಕೂ well deserved.
    ಮಣಿಪಾಲದಲ್ಲಿ ನಾನು ಕಂಡುಕೊಂಡದ್ದು ಎರಡು ವಿಷಯ. ಒಂದು ನನ್ನ ಯೋಚನೆ ಸರಿಯಾದ ದಿಕ್ಕಿನಲ್ಲಿದೆ ಎನ್ನುವುದು, ಮತ್ತೊಂದು ಅಲ್ಲಿರುವ ಸ್ಥಳಾವಕಾಶ ಇಲ್ಲಿ ಇಲ್ಲವಲ್ಲ ಎನ್ನುವುದು.
    ಅವಧಿಯಲ್ಲಿ ಕಂಡುಕೊಂಡದ್ದು – ಒಳ್ಳೆಯ ಕೆಲಸ ಮಾಡಿದರೆ ಬೆನ್ನುತಟ್ಟಲು ಅವಧಿ ಇದೆ ಎನ್ನುವುದು.
    ಸಾಂಸ್ಕೃತಿಕ ಕ್ಷೇತ್ರವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದಾಖಲಿಸುತ್ತಿರುವ ಅವಧಿಗೆ ಅಭಿನಂದನೆಗಳು ಹಾಗು ವಂದನೆಗಳು

  4. Anonymous

    supper kids

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading