ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಾಫಿ’ ‘ಮುದುಕಿಯರ’ ಆಲ್ಬಮ್

ಭಾನುವಾರ ಅ೦ಕಿತ ಪ್ರಕಾಶನದ ಮೂಲಕ ಪ್ರತಿಭಾ ನ೦ದಕುಮಾರ್ ಅವರ ಎರಡು ಪುಸ್ತಕಗಳು ಬಿಡುಗಡೆಯಾದವು.

ಆ ಸಮಾರ೦ಭದ ಚಿತ್ರ ಸ೦ಪುಟ ‘ಅವಧಿ’ ಓದುಗರಿಗಾಗಿ.

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:

‍ಲೇಖಕರು G

8 May, 2012

2 Comments

  1. D.RAVI VARMA

    I missed this unique opportunity madam all the best E DIL MANGEE MORE
    D.RAVI VARMA HOSPET

  2. surekha

    ಮೇಡಂ ನಿಮ್ಮ “ಮುದುಕಿಯರಿಗಿದು ಕಾಲವಲ್ಲ” ಪುಸ್ತಕದ ತಲೆಬರಹ ಎಲ್ಲರನ್ನು ತುಂಬಾನೇ ಆಕರ್ಷಿಸುತ್ತಿದೆ. ಆದರೆ ಅವರ ನಿರೀಕ್ಷೆ ಬೇರೆ ರೀತಿಯದು. ಏನೋ ಹೊಸತು ಬರೆದಿದ್ದಿರೆಂದು. ನೀವು ಬರೆದದ್ದು ಕವಿತೆ ಎಂದು ತಿಳಿಯದೆ ಏನೋ ಏಜ್ ಆದವರ ಬಗ್ಗೆ ಬರೆದಿದ್ದೀರೆಂದು ಹೋಪ್ ಇಟ್ಟುಕೊಂಡು ಜನ ನೋಡುತ್ತಾರೆ. ಕವಿತೆ ಎಂದು ತಿಳಿದಾಕ್ಷಣ ಸ್ವಲ್ಪ ಕಸಿವಿಸಿಗೊಳ್ಳುತ್ತಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading