ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೀರಂ ನೆನಪಿನಲ್ಲಿ ಒಂದು ರಾತ್ರಿ

3 Comments

  1. Anonymous

    ನನಗೆ ಅಸೂಯೆ ಉಂಟಾಗುತ್ತಿದೆ. ಚೆಂದಾಗಿ ರೂಪಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಗುತ್ತಿಲ್ಲವೆಂದು. ನಾನು ಅಂದೇ ಹಾಸನದಲ್ಲಿ ಒಂದು ಉಪನ್ಯಾಸ ನೀಡಬೇಕಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲಿ.ಹೊಸ ಚಿಂತನೆಗಳು ಮೂಡಿ ಬರಲಿ.ಕೀರಂರವರಿಗೆ ಸೂಕ್ತವಾದ ಕಾಣಿಕೆಯಾಗಿ.
    ಜಿ ಎನ್ ನಾಗರಾಜ್

    • Shivappa Nayak

      Sir, please postpone your lecture and come to kiram program. That will be your tribute to kiram sir.

  2. C P NAGARAJA

    ಕೀರಂ ನೆನಪಿನ ರಾತ್ರಿಯ ವೇಳಾಪಟ್ಟಿಯಲ್ಲಿನ ಸಂಜೆ ಆರರಿಂದ ಬೆಳಗಿನ ಆರರವರೆಗೆ ಎಂಬುದನ್ನು ನೋಡುತ್ತಿದ್ದಂತೆಯೇ , ಶಿವರಾತ್ರಿಯಂದು ಬೆಳಗಾನ ಎಚ್ಚರವಿದ್ದು ಶಿವ ಧ್ಯಾನದಲ್ಲಿ ಮಗ್ನರಾಗುವ ಶಿವ ಭಕ್ತರು ಮತ್ತು ಯಾತ್ರೆ ಹೋಗುವುದಕ್ಕೆ ಮೊದಲು ಒಮ್ಮೊಮ್ಮೆ ಬೆಳಗಾನ ದೇವರ ನಾಮ ಸ್ಮರಣೆಯಲ್ಲಿರುವ ಅಯ್ಯಪ್ಪ ಸ್ವಾಮಿಯ ಭಕ್ತರು ನೆನಪಾದರು . ಸಾಹಿತ್ಯದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡು , ತನ್ನ ಆವರಣದಲ್ಲಿನ ಎಲ್ಲಾ ವ್ಯಕ್ತಿಗಳ ಮನದಲ್ಲಿಯೂ ಸಾಹಿತ್ಯವನ್ನು ಓದುವ ಮತ್ತು ಮನನ ಮಾಡುವ ಬಗೆಯನ್ನು ಅರಿಯುವಂತೆ ಮಾಡುತ್ತಿದ್ದ ಗುರು ಕೀರಂ ಅವರ ನೆನಪಿಗೆ ” ಭಕ್ತಿಯ ಮತ್ತು ಭಕ್ತರ ಆವರಣದ ಚೌಕಟ್ಟನ್ನು ಹಾಕಿರುವುದರಲ್ಲಿ ವಿಶೇಷವಾದುದು ಏನಾದರೂ ಇದೆಯೇ ಎಂಬುದನ್ನು ತಿಳಿಯಬೇಕೆಂಬ ಕುತೂಹಲ ನನ್ನದಾಗಿದೆ .
    ಸಿ ಪಿ ನಾಗರಾಜ , ಬೆಂಗಳೂರು . —

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading