ಡಿಸೆಂಬರ್ ೫,೬,೭ ರಂದು ಕುಪ್ಪಳಿಯಲ್ಲಿ ಕಾಜಾಣ ಬಳಗವು ಕಾವ್ಯ, ರಂಗ, ಸಿನಿಮಾ ಕುರಿತು ಅಭಿವ್ಯಕ್ತಿ-೨೦೨೫ – ಕಮ್ಮಟವನ್ನು ಆಯೋಜಿಸುತ್ತಿದೆ.
ಪ್ರತೀ ಆಸಕ್ತಿ ಹೊಂದಿದ ಕ್ಷೇತ್ರದಿಂದ ೨೦ ಜನರಿಗೆ ಮಾತ್ರ ಅವಕಾಸವಿದ್ದು ಕಮ್ಮಟದಲ್ಲಿ ಪಾಲ್ಗೊಳ್ಳಲು ಅರ್ಜಿಯನ್ನು ಆಹ್ವಾನಿಸಿದೆ.
ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೋಬರ್ ೧೦







0 Comments