ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳ್ಳ ಬೆಕ್ಕು ಮೆಳ್ಳಗಣ್ಣು ಬಿಡುತಿತ್ತು…

cuba-art3.jpgಕಾಮಿ ಬೆಕ್ಕು ಕನ್ನಡ ಸಾಹಿತ್ಯದುದ್ದಕ್ಕೂ ಕಾಡುತ್ತಲೇ ಬಂದಿದೆ. ಈ ಕಾಮಿ ಬೆಕ್ಕನ್ನು ಹೇಗೆಲ್ಲಾ ನೋಡಬಹುದು ಎಂಬುದಕ್ಕೆ ಸಾಕ್ಷಿ ಇಲ್ಲಿದೆ. ಮಿಯಾವ್…

cuba6.jpg  cuba10.jpg  cuba-art2.jpg

cuba-art8.jpg  cuba-art9.jpg  cat11.jpg

ssssssandra.jpg

‍ಲೇಖಕರು avadhi

4 March, 2008

1 Comment

  1. Tina

    ಪ್ರಿಯ ಅವಧಿ,
    ಚಿತ್ರಗಳು ಸೊಗಸಾಗಿವೆ. ಆದರೆ ಆಸಕ್ತರಾದ ನನ್ನಂಥ ಓದುಗರಿಗೋಸ್ಕರ ಇವು ಯಾರ ಚಿತ್ರಗಳು, ಯಾವ ಶೈಲಿ ಇದು, ಬರೆದ ಕಾಲಘಟ್ಟ ಇವುಗಳ ಬಗೆಗೂನೂ ಮಾಹಿತಿ ಇದ್ದಿದ್ದರೆ ಬಲೇ ಚೆನ್ನಾಗಿರೋದು.
    -ಟೀನಾ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading