ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಬುರ್ಗಿ ರಂಗಾಯಣದಲ್ಲಿ ಹುಲಗಪ್ಪ ಕಟ್ಟಿಮನಿ…

ಪ್ರಭಾಕರ ಜೋಶಿ

ರಂಗಾಯಣ ಕಲಬುರಗಿಯಲ್ಲಿ ಮೈಸೂರಿನ ಹುಲಗಪ್ಪ ಕಟ್ಟಿಮನಿಯವರಿಂದ ಮರಾಠಿ ಮೂಲದ ಮಹೇಶ್ ಯಲಕುಂಚವರ್ ರವರ ಆತ್ಮಕಥನ ನಾಟಕವನ್ನು ಓದಲಾಯಿತು.

ಈ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ನಿರ್ದೇಶಕರಾದ ಪ್ರಭಾಕರ್ ಜೋಶಿ ಮತ್ತು ಹಿರಿಯ ರಂಗಕರ್ಮಿಗಳಾದ ಪ್ರಭಾಕರ್ ಸಾತಖೇಡ್, ಶಂಕ್ರಯ್ಯ ಆರ್ ಗಂಟಿ, ಡಾ ಸುರೇಶ ಹೇರೂರ, ಅಶೋಕ್ ಚಿತ್ಕೋಟಿ, ರಾಘವೇಂದ್ರ ಹಳೇಪೇಟೆ, ಕಲಬುರಗಿಯ ಯುವ ನಾಟಕಕಾರರು ಹಾಗೂ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಕ್ರಂ ವಿಸಾಜಿ ಯವರು ಮತ್ತು ರಂಗಾಯಣದ ಕಲಾವಿದರು ಮತ್ತು ತಂತ್ರಜ್ಞರು ಉಪಸ್ಥಿತರಿದ್ದರು.

‍ಲೇಖಕರು Admin

1 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading