ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಬೀರ ಮತ್ತು ಕಾರಂತ !

 

‘ಕೇಳು ನಾಟಕ’

ಮತ್ತು

‘ರಂಗಜಂಗಮ’ನ ಜೀವನ ದರ್ಶನ !

ವಿಶಿಷ್ಟ ಅನುಭವ ನೀಡುವ ವಿಭಿನ್ನ ಕಾರ್ಯಕ್ರಮ

ಗೋಪಾಲ ವಾಜಪೇಯಿ ಅನುವಾದಿಸಿದ

(ಭೀಷ್ಮ ಸಾಹನಿಯವರ ಮೂಲ ಹಿಂದಿ)

ನಾಟಕ

‘ಸಂತ್ಯಾಗ ನಿಂತಾನ ಕಬೀರ…’ ವಾಚನ

ಮತ್ತು

ರಾಮಚಂದ್ರ ಪಿ. ಎನ್. ನಿರ್ದೇಶನದ

‘ಬಿ.ವಿ. ಕಾರಂತ (ಬಾಬಾ)’ ಸಾಕ್ಷ್ಯಚಿತ್ರ ಪ್ರದರ್ಶನ

ಬನ್ನಿ ‘ಕಬೀರ ದೋಹೆ’ಗಳ ಸವಿಯುಣ್ಣಲು…

ಬನ್ನಿ ‘ಕಾರಂತರೊಂದಿಗೆ’ ಸಂಚರಿಸಲು…

ಇದೇ ಭಾನುವಾರ, ಸಂಜೆ 5.00 ರಿಂದ…

ಸ್ಥಳ : # 65, ‘ಮುಗುಳ್ನಗೆ’, 3rd A ಅಡ್ಡರಸ್ತೆ, ಪಿ.ಎನ್.ಬಿ. ನಗರ,

ದೊಡ್ಡಕಲ್ಲಸಂದ್ರ,ಕೋಣನಕುಂಟೆ, ಬೆಂಗಳೂರು – 560 062

‍ಲೇಖಕರು avadhi

28 February, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading