ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕನ್ನಡ ವಿಶ್ವಕೋಶ’ದ ಸಂಪುಟಗಳು ಅಂತರ್ಜಾಲದಲ್ಲಿ

ಮೈಸೂರು ವಿಶ್ವವಿದ್ಯಾಲಯ ‘ಕನ್ನಡ ವಿಶ್ವಕೋಶ’ದ ಆರು ಸಂಪುಟಗಳನ್ನು ‘ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್’ನಡಿ  ಅಂತರ್ಜಾಲದ ವಿಕಿಪೀಡಿಯಾದಲ್ಲಿ ಬಿಡುಗಡೆ ಮಾಡಲಿದೆ.

ಜುಲೈ 15ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯುವ ‘ಮುಕ್ತ ಜ್ಞಾನ ದಿನಾಚರಣೆ’ ಕಾರ್ಯ­ಕ್ರಮದಲ್ಲಿ ಕುಲಪತಿ ಡಾ.ಕೆ.ಎಸ್. ರಂಗಪ್ಪ ವಿಶ್ವಕೋಶವನ್ನು ಅಂತರ್ಜಾಲ­ದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ವಿಕಿಸೋರ್ಸ್‌ನಲ್ಲಿ ಮೈಸೂರು ವಿ.ವಿ. ವಿಶ್ವಕೋಶ ಲೇಖನಗಳು – http://bit.ly/mysoreuniv
 

‍ಲೇಖಕರು G

15 July, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading