ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನಕಪುರದ ಬಸ್ಸಿನಲ್ಲಿ ತಾಯಿಯ ಫೋಟೊ…

ಎಂ ಎಸ್ ವಿದ್ಯಾ

ಸೋಜಿಗ ಹಾಗೂ ಸಂತೋಷದ ವಿಷಯ!! ಬೆಂಗಳೂರು ಕನಕಪುರದ ಬಸ್ಸಿನಲ್ಲಿ ನಮ್ಮ ತಾಯಿಯ ಫೋಟೊ, ಜನಪ್ರಿಯ ಲೇಖಕಿಯರ ನಡುವೆ ಇದನ್ನು ನೋಡಿದ ಕೂಡಲೆ ನನಗೆ ವಿಡಿಯೋ ಕಾಲ್ ಮಾಡಿ, ಫೋಟೊ ಸಹ ಕಳಿಸಿದ ಹಿತೈಷಿ ಶಿವಣ್ಣ ಅವರಿಗೆ ಧನ್ಯವಾದಗಳು.

ಮತ್ತೊಂದು ಆಶ್ಚರ್ಯಕರ ವಿಷಯವೆಂದರೆ ಬಸ್ಸಿನ ಚಾಲಕ ಮತ್ತು ನಿರ್ವಾಹಕರೆ ಇದನ್ನು ಪ್ರಾಯೋಜಿಸಿರುವುದು!! ಎಲ್ಲೆಲ್ಲೂ ರಾರಾಜಿಸುವ ಜನಪ್ರಿಯ ತಾರೆಯರ ಲೇಖಕಿಯರ ಚಿತ್ರಗಳು ಕಾಣಿಸುವುದು ಅಪರೂಪ.

‍ಲೇಖಕರು Admin

1 June, 2022

1 Comment

  1. ಶಿವಾನಂದ ಇಂಗಳೇಶ್ವರ, ದಿನಕರ ಫೌಂಡೇಷನ್, ನವದೆಹಲಿ

    ಕನ್ನಡ ನುಡಿ ತೇರಿನ ಮುಡಿಗೆ ಇಂತಹ ಕಾರ್ಯಗಳು ಗರಿ ಮೂಡಿಸಿವೆ. ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ಕನ್ನಡ ಸಾಹಿತ್ಯದ ಅಭಿಮಾನ ಆಸಕ್ತಿಗೆ ಇದೋ ಸಾವಿರದ ಶರಣು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading