ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಥೆ ಹೇಳ್ತೀವಿ ಬನ್ನಿ..

ಕಥೆ ಹೇಳ್ತೀವಿ ಬನ್ನಿ : ಕಂತು 6
‘ಗಲಾಟೆ ಗಂಧರ್ವರು’ ಅರ್ಪಿಸುವ ‘ಕಥೆ ಹೇಳ್ತೀವಿ ಬನ್ನಿ’   ಕಾರ್ಯಕ್ರಮದ ಆರನೇ ಕಂತು 13th ಅಕ್ಟೋಬರ್ 2019: ಭಾನುವಾರ; ಬೆಳಿಗ್ಗೆ 10.00AM ರಿಂದ ಯಥಾಪ್ರಕಾರ
ಮಹಿಳಾಕೇಂದ್ರಿತ ಕಥೆಗಳ ಓದು ಮತ್ತು ಸಂವಾದ ಈ ಕಂತಿನ ವಿಶೇಷ.
ಈ ಕಂತಿನ ಅತಿಥಿ
ಆನಂದ ಕುಂಚನೂರು, ಸಾಹಿತಿಗಳು 
ನಾಡಿನ ಸಾಹಿತಿಗಳಾದ ಸುಮಂಗಲ, ಜಯಶ್ರೀ ಕಾಸರವಳ್ಳಿ ಮತ್ತು ಸಂಧ್ಯಾರಾಣಿ ಅವರು ನಮಗಾಗಿ ಕಥೆಗಳನ್ನು ಆಯ್ಕೆ ಮಾಡಿ ಟಿಪ್ಪಣಿ ಬರೆದು ಕಳಿಸಿದ್ದಾರೆ.
ಈ ಬಾರಿ ಓದಲ್ಪಡುವ ಕಥೆಗಳು:
1. ಅಲ್ಲಲ್ಲಿನ ಲೋಕದವರು : ವೈದೇಹಿ 
2. ವೆನ್ನೆಲ ದೊರೆಸಾನಿ: ಕೇಶವ ಮಳಗಿ 
3. ಚೌಕಟ್ಟು : ದೀಪ್ತಿ ಭದ್ರಾವತಿ 
ಕಾರ್ಯಕ್ರಮ ನಡೆಯುವ ಜಾಗ:
Samvada youth resource center
no 34, new no 4/1, near petrol bunk, opposite to PSR silks and  la marvel hotel,
Near  south end circle metro station, 15th cross, jayanagar 3rd block, Bangalore-560011

‍ಲೇಖಕರು avadhi

12 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading