

ನಮ್ಮೆಲ್ಲರ ಪ್ರೀತಿಯ ಅಪಾರ ಗೆ ಪುಸ್ತಕ ಪ್ರಾಧಿಕಾರದ ಮನ್ನಣೆ ಸಿಕ್ಕಿದೆ. ಅಪಾರ ರೂಪಿಸಿದ ಕೃತಿ ‘ತಕರಾರು’ ೨೦೦೮ ನೆಯ ಸಾಲಿನ ‘ಪುಸ್ತಕ ಸೊಗಸು’ ಪ್ರಶಸ್ತಿ ಗೆದ್ದುಕೊಂಡಿದೆ.
ಮೊಗಳ್ಳಿ ಗಣೇಶರ ಈ ವಿಮರ್ಶಾ ಕೃತಿಯನ್ನು, ಮತ್ತೊಬ್ಬ ಗೆಳೆಯ ಹೊಸಪೇಟೆಯ ಉಪನ್ಯಾಸಕ, ಸಹೃದಯಿ ವೆಂಕಟೇಶ್ ಪ್ರಕಟಿಸಿದ್ದಾರೆ. ಪಲ್ಲವ ಪ್ರಕಾಶನದ ಕೃತಿ ಇದು.
ಅಪಾರ, ಮೊಗಳ್ಳಿ ಹಾಗೂ ವೆಂಕಟೇಶ್ ಗೆ ‘ಅವಧಿ’ ಅಭಿನಂದನೆಗಳು. ಅಪಾರ ನ ಸಂಕೋಚ ಇನ್ನಷ್ಟು ಹೆಚ್ಚಲಿದೆ…
ಕಂಗ್ರಾಟ್ಸ್ ಅಪಾರ
ನಿಮಗೆ ಇವೂ ಇಷ್ಟವಾಗಬಹುದು…





congrats apaara…
ತುಂಬಾ ಸಂತೋಷವಾಯಿತು. ‘ಅಪಾರ’ ಅಭಿನಂದನೆಗಳು!
ಅಪಾರ..ಅಭಿನಂದನೆಗಳು…
ಅಪಾರು…ಅಪಾರು
ಚೆನ್ನಾಗಿದೆ ತಕರಾರು
ಹೀಗೇ ಸಾಗಲಿ ನಿಮ್ಮ ಕಾರುಬಾರು
ನೋಡಲು ಸಿಗಲಿ ನಮಗೆ ಮತ್ತಷ್ಟು ಫ್ರಂಟ್ ಪೇಜ್ ಕವರು
-ಸುಘೋಷ್ ಎಸ್. ನಿಗಳೆ
Congrats!
Congrats – Apaara.
ಅಪಾರ ಅಭಿನಂದನೆ …
ಅಪಾರ….
ನಿಮಗೆ ಅಪಾರ… ಅಪಾರ…
ಪ್ರಶಸ್ತಿಗಳು ಬರಲಿ…
ನಿಮಗೆ ಅಪಾರ.. ಅಪಾರ..
ಅಭಿನಂದನೆಗಳು…
Congrats!!!
ellarigoo thanks.
actually pustaka sogasu is an award given to the publisher considering the overall production quality of the book i think. yes it conciders cover design also along with other parameters. i am happy that Takaraaru got 4th prize.
~apara
ಅಭಿನಂದನೆಗಳು ಅಪಾರ.
ಗುಮ್ಮನಂತಿರುವ ನಿಮ್ಮನ್ನು ಪರಿಚಯ ಮಾಡಿಕೊಂಡ ಆ ದಿನವೇ ಅನ್ಸಿತ್ತು , ನಿಮ್ಮೊಳಗೊಂದು ಪ್ರಖರವಾದ ಪ್ರತಿಭೆ ಇದೆ.
ಅಂತ!
ಅಪಾರ ಕೀರ್ತಿ ಗಳಿಸಿ ಮೆರೆವ
ಭವ್ಯನಾಡಿದು..
ಥ್ಯಾಂಕ್ಸ್ ಟು ಅಪಾರ.
Congrats Raghu!!!! (gummaa)
Way to go………
🙂
malathi S
congrats Apara 🙂
Congrats Apaara..Tumba khushiyaaytu 🙂
congratulations. publisherಗೆ ಪ್ರಶಸ್ತಿ ಕೊಟ್ಟರೂ ನಮ್ಮ
ಅಭಿನಂದನೆಗಳು ನಿಮಗೇ.
ಪ್ರಿಯ ಅಪಾರ.ನಿಮಗೆ ಮತ್ತೊಂದಿಷ್ಟು ಪ್ರಶಸ್ತಿಗಳು ಬರಲಿ ಅಭಿನಂದನೆಗಳು
ಕಂಡಕ್ಟರ್ ಕಟ್ಟಿಮನಿ45E