
ಇದು ಒಲಂಪಿಕ್ಸ್ ಕಾಲ. ಒಲಂಪಿಕ್ಸ್ ಜ್ಯೋತಿ ಎಲ್ಲೆಡೆ ಸರಿದಾಡಿ ತನ್ನ ಜಾಗ ಕಂಡುಕೊಳ್ಳುತ್ತಿದೆ. ಈ ಸಂಧರ್ಭದಲ್ಲಿಯೇ ‘ಅವಧಿ’ಯ ಅಂಕಣಕಾರರಾದ ಲೀಲಾ ಸಂಪಿಗೆ ಬೆಚ್ಚಿಬೀಳಿಸುವ ಅಂಕಿ ಅಂಶಗಳೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ.
ಪ್ರತೀ ಒಲಂಪಿಕ್ಸ್ ಹೇಗೆ ಲೈಂಗಿಕ ಪ್ರವಾಸೋದ್ಯಮದ ತಾಣವಾಗಿಬಿಡುತ್ತದೆ. ಇಲ್ಲಿ ಬಿಕರಿಯಾಗುವ ಕಾಂಡೋಮ್ ಗಳು ಎಷ್ಟು?, ಇದರಿಂದ ಆಗುವ ಪರಿಸರ ಹಾನಿಯೆಷ್ಟು? ಎಲ್ಲವನ್ನೂ ನಮ್ಮ ಮುಂದೆ ಹರಡಿದ್ದಾರೆ.
ಇದು ಪುಸ್ತಕರೂಪದಲ್ಲಿ ಬಂದಿದೆ. ಆ ಪುಸ್ತಕದ ಆಯ್ದ ಭಾಗ ಸಹಾ ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ.
ಒಲಂಪಿಕ್ಸ್ ಎಂಬ ಕೆಂಪುದೀಪ
ನಿಮಗೆ ಇವೂ ಇಷ್ಟವಾಗಬಹುದು…





ನೀವಿಲ್ಲಿ ಒದಗಿಸಿರುವ ಸ್ಕ್ಯಾನ್ನ ಬಲದ ಮೇಲುತುದಿಯ ಚಿತ್ರವಿದೆಯಲ್ಲ ಅದು ತೀರಾ ಎಕ್ಸ್ಪ್ಲಿಸಿಟ್ ಆಯಿತು. ಬರೆದವರು ಯಾರು? ಶೋಭೆ ಅನಿಸುವುದಿಲ್ಲ. ಚಿತ್ರ ಸೂಚ್ಯವಾಗಬೇಕು. ಯಥಾವತ್ತಾಗುವುದಾದರೆ ಯಾವುದಾದರೂ ಬ್ಲೂಫಿಲ್ಮಿನ ಸ್ಟಿಲ್ಲೊಂದನ್ನು ಬಳಸಬಹುದಲ್ಲವೆ?