ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಡಲಾಳ ನಾಟಕ ಪ್ರಯೋಗ

ಒಡಲಾಳ ನಾಟಕ ಪ್ರಯೋಗ

ಕರ್ನಾಟಕ ನಾಟಕ ಅಕಾಡಮಿ ಮತ್ತು ಬಂಜಾರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಕಾಡೆಮಿ ಸಹಯೋಗದಲ್ಲಿ

ರಾಮನಗರ ಜಿಲ್ಲೆಯ ಶ್ರೀ ರೇವಣಸಿದ್ದೇಶ್ವರ ಬೆಟ್ಟದ ತಪ್ಪಲಿನ ಅಮ್ಮನಪುರ ತಾಂಡದ ಯುವಕರು, ವಿದ್ಯಾರ್ಥಿನಿಯರಿ೦ದ

ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ನಾಟಕ ಕಮ್ಮಟದ ನಿರ್ದೇಶಕರಾಗಿ

ಇವರ ಜೊತೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನೀನಾಸಂ ನ ನರೇಶಮಯ್ಯ, ಮಂಜುಳಮಯ್ಯ,

ಎಂ.ಸಿ.ನಾಗರಾಜ, ಜಗದೀಶ, ವರಲಕ್ಷ್ಮಿಗೋವಿಂದಸ್ವಾಮಿ, ಲೈಟ್ ಜಗದೀಶ, ಸುಬ್ರಮಣ್ಯ ಮುಂತಾದ ಸ್ಥಳೀಯರು ಕಮ್ಮಟದಲ್ಲಿ ತರಬೇತಿ ಹಾಗೂ ನಾಟಕ ಪ್ರಯೋಗಕ್ಕೆ ದುಡಿದಿದ್ದಾರೆ.

ಕಲಾವಿದರಾಗಿ :- ಅಮ್ಮಪುರದ ಚೈತ್ರಾಬಾಯಿ, ಶ್ವೇತಬಾಯಿ, ಗೋವಿಂದನಾಯ್ಕ್, ದೇವರಾಜ, ಆನಂದಗಿರಿ, ಪಾಪಣ್ಣ, ಶ್ರೀಧರ, ಶ್ರೀದೇವಿ, ಮಹದೇವನಾಯ್ಕ್, ಸಾಗರ(ನರಸಿಂಹನಾಯ್ಕ್), ಅನಿತಾಬಾಯಿ, ಗೀತಾಬಾಯಿ, ನಾಗೇಶನಾಯ್ಕ್, ರಮೇಶನಾಯ್ಕ್, ದೇವರ ದೊಡ್ಡಿಯ ವೀನುನಾಯ್ಕ್, ರಾಜೇಶನಾಯ್ಕ್ ಮುಂತಾದವರು ಭಾಗವಹಿಸಿದ್ದರು.

ನಾಟಕದ ಚಿತ್ರ ಸ೦ಪುಟ ನಿಮಗಾಗಿ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳಾ ಮೇಲೆ ಕ್ಲಿಕ್ಕಿಸಿ : [gallery columns="4" orderby="ID"]]]>

‍ಲೇಖಕರು G

13 July, 2012

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Pramod ambekar

    Bahal Dinagal mele Eee Nataka matte abhinayeesida yella kalavidarige shubhavagali
    Ambekar Pramod
    98440 39532

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading