ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಅನಂತಮೂರ್ತಿ ಸಂಜೆ

ಯು ಆರ್ ಅನಂತಮೂರ್ತಿ ಅವರೊಂದಿಗೆ ಒಂದು ಸುಂದರ ಸಂಜೆ ಏರ್ಪಾಡಾಗಿತ್ತು. ಸಾಂಸ್ಕೃತಿಕ ರಾಯಭಾರಿ ಎಂದೇ ಗುರುತಾಗಿರುವ ಐ ಎಂ ವಿಠಲಮೂರ್ತಿ ಹಾಗೂ ಸದಾ ಅವರಿಗೆ ಹೆಗಲು ಕೊಡುವ ಶ್ರೀನಿವಾಸ ಜಿ ಕಪ್ಪಣ್ಣ ಅವರ ಮುತುವರ್ಜಿಯಿಂದಾಗಿ ಈ ಕಾರ್ಯಕ್ರಮ ಏರ್ಪಾಡಾಗಿತ್ತು. ಸಾಹಿತ್ಯ, ಸಾಂಸ್ಕೃತಿಕ ಲೋಕದ ಗಣ್ಯರು ಸೇರಿದ್ದ ಈ ಸಭೆಯ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ [gallery columns="4" orderby="ID"]]]>

‍ಲೇಖಕರು G

31 January, 2012

4 Comments

  1. b.m.basheer

    ಹೃದಯಸ್ಪರ್ಶಿ ಫೋಟೋಗಳು.

  2. Radhika

    Where was this? missed it.

  3. Manjula Narayanarao

    Photogalu kushi koduttave

  4. Prof V Narayana Swamy

    U= You
    R= are
    A= Anantha
    M= Murthy
    There is no doubt about it
    We are proud of you, Sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading