ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಐಸಿರಿ ‘ರಂಗಾಭಿವಂದನೆ’ಗೆ…

ಚಂಪಾ ಶೆಟ್ಟಿ

ನನಗೆ ಚಿಕ್ಕಂದಿನಿಂದಲೂ ಭರತನಾಟ್ಯ ಕಲಿಯಬೇಕೆಂಬ ಅಗಾಧ ವಾದ ಬಯಕೆ ಇದ್ದದ್ದು ನಿಜ.. ನಮ್ಮ ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಆಸೆ, ಆಸೆಯಾಗಿಯೇ ಉಳಿದದ್ದೂ ನಿಜ.. ಆದರೆ ನನ್ನಾಸೆ ಮಗಳು ತೀರಿಸಬೇಕೆಂಬ ಕಾರಣಕ್ಕೆ ಅವಳಿಗೆ ನೃತ್ಯ ಕಲಿಸಿದ್ದಂತೂ ಸುಳ್ಳು…

ಮಗಳು ಐಸಿರಿಗೂ ನೃತ್ಯವೆಂದರೆ ಪ್ರಾಣ, ಅದೃಷ್ಟವೋ, ಸತತ ಹುಡುಕಾಟದ ಫಲವೋ ಅವಳಿಗೆ ಸಿಕ್ಕಿದ್ದು ನೃತ್ಯವನ್ನೇ ತಮ್ಮ ಉಸಿರಾಗಿಸಿಕೊಂಡಿಹ ನಾಡಿನ ಶ್ರೇಷ್ಠ ನೃತ್ಯ ಪಟು” ಶ್ರೀ ಪಿ ಪ್ರವೀಣ್ ಕುಮಾರ್”… ದಶಕಕ್ಕೂ ಹೆಚ್ಚು ಕಾಲ ಗುರುಗಳ ಬಳಿ ನೃತ್ಯಾಭ್ಯಾಸ ಮಾಡಿ ಇದೀಗ ಮಗಳು “ರಂಗಾಭಿವಂದನೆ”ಗೆ ಸಜ್ಜಾಗಿದ್ದಾಳೆ.

ಇದೇ ಏಪ್ರಿಲ್ 14 ಗುರುವಾರ ಸಂಜೆ 6 ಕ್ಕೆ ಸರಿಯಾಗಿ ಎ.ಡಿ.ಎ ರಂಗಮಂದಿರದಲ್ಲಿ ಎಲ್ಲರೂ ಬನ್ನಿ ಹರಸಿ..

‍ಲೇಖಕರು Admin

7 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading