ಮಿತ್ರರೇ, ಶತಮಾನದ ಹಿಂದೆ ಬದುಕಿದ್ದ ಬೈರವಿ ಕೆಂಪೇಗೌಡ ಎಂಬ ಮಹಾನ್ ಗಾಯಕನ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ.ಹೆಚ್. ಎಲ್. ನಾಗೇಗವಡರು ಈ ಗಾಯಕನ ಕುರಿತು ಕಾದಂಬರಿ ಬರೆದಿದ್ದಾರೆ. ಡಿ.ವಿ.ಜಿ. ಕೆಂಪೇಗೌಡ ತಮ್ಮ ಮನೆಗೆ ಬಂದು ಹೋಗುತ್ತಿದ್ದುದನ್ನು ದಾಖಲಿಸಿದ್ದಾರೆ. ಕರ್ನಾಟಕದ ಜೊತೆಗೆ ತಮಿಳುನಾಡಿನಲ್ಲಿ ಕೆಂಪೇಗೌಡ ಪ್ರಸಿದ್ದಯಾಗಿದ್ದರು. ತಂಜಾವೂರು, ಕುಂಬಕೋಣಂ ಸಮೀಪದ ತಿರುವಯ್ಯೂರು ಎಂಬ ತ್ಯಾಗರಾಜರು ಸಮಾಧಿಯಾದ ಕಾವೇರಿ ನದಿಯ ತೀರದ ಊರು ಎಲ್ಲಾ ಕಡೆ ಸುತ್ತಿ ಮಾಹಿತಿ ಸಂಗ್ರಹಿಸುತ್ತಿದ್ದೇನೆ.
ಏನಾದರೂ ಸುಳಿವು ಇದ್ದರೆ ದಯಮಾಡಿ ನನಗೆ ಇ-ಮೈಲ್ ಮಾಡಿ. jagadishkoppa@gmail.com
ಏನಾದರೂ ಸುಳಿವು ಇದ್ದರೆ ದಯಮಾಡಿ ಕೊಡಿ..
ನಿಮಗೆ ಇವೂ ಇಷ್ಟವಾಗಬಹುದು…






One more reference to Mr Kempegowda is in the book “NAA KANDA KALAAVIDARU” by Mysore Vasudevacharya. It may throw some more lights on your search.
ಮಿತ್ರ ಹರಿಹರಪ್ರಿಯ ಅವರು ಒಂದು ವಿಶೇಷ ಸಂಚಿಕೆಯನ್ನೇ ತಂದಿದ್ದರು. ಅವರೇ ಸುತ್ತಾಡಿ ಅಪರೂಪದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅವರನ್ನು ಸಂಪರ್ಕಿಸಿ.
9242221506