ರಂಗಕರ್ಮಿ ಎಸ್ ರಘುನಂದನ್ ಸೇರಿದಂತೆ ಕರ್ನಾಟಕದ ನಾಲ್ವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಯಕ್ಷಗಾನ ಕ್ಷೇತ್ರದಲ್ಲಿ ಭಾಗವತ ಎ ಎಸ್ ನಂಜಪ್ಪ, ನೃತ್ಯ ಕ್ಷೇತ್ರದಲ್ಲಿ ರಾಧಾ ಶ್ರೀಧರ್ ಹಾಗೂ ಗೊಂಬೆಯಾಟ ಕ್ಷೇತ್ರದಲ್ಲಿ ಅನುಪಮಾ ಹೊಸಕೆರೆ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಇದಲ್ಲದೆ ಬೆಂಗಳೂರಿನ ನೃತ್ಯಗ್ರಾಮದ ಸ್ವರೂಪ್ ಸೇನ್ ಅವರಿಗೂ ಪ್ರಶಸ್ತಿ ಸಂದಿದೆ.
ಖ್ಯಾತ ಸುಗಮ ಸಂಗೀತ ಕಲಾವಿದೆ ಎಂ ಡಿ ಪಲ್ಲವಿ ಅವರಿಗೆ ಬಿಸ್ಮಿಲ್ಲಾಖಾನ್ ಯುವ ಪುರಸ್ಕಾರ ಘೋಷಿಸಲಾಗಿದೆ.
ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ-









Congrats to all.