ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಸ್ ಮಂಜುನಾಥ್ ಆಲ್ಬಮ್

ಎಸ್ ಮಂಜುನಾಥ್ ಅವರ ಈ ತನಕದ ಕವನಗಳ ಗುಚ್ಛ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ‘ನೆಲದ ಬೇರು ನಭದ ಬಿಳಲು’ ಸಂಕಲನವನ್ನು ಯು ಆರ್ ಅನಂತಮೂರ್ತಿ ಅವರು ಬಿಡುಗಡೆ ಮಾಡಿದರು. ಲಕ್ಷ್ಮೀಶ ತೋಳ್ಪಾಡಿ, ರಾಜೇಂದ್ರ ಚೆನ್ನಿ ಪುಸ್ತಕ ಕುರಿತು ಮಾತನಾಡಿದರು. ಅಂಕಿತ ಪುಸ್ತಕ ಸಮಾರಂಭ ಹಮ್ಮಿಕೊಂಡಿತ್ತು ಚಿತ್ರಗಳು: ಡಿ ಸಿ ನಾಗೇಶ್ ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ವೀಕ್ಷಿಸಲು ಫೋಟೋ ಮೇಲೆ ಕ್ಲಿಕ್ ಮಾಡಿ [gallery order="DESC" columns="2" orderby="ID"]]]>

‍ಲೇಖಕರು G

16 April, 2012

1 Comment

  1. b.m.basheer

    ಅದ್ಭುತ ಫೋಟೋಗಳು. ವಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading