ಪುಸ್ತಕ ಬಿಡುಗಡೆಗೆ ಬನ್ನಿ
ಪ್ರೊ.ಎಸ್.ಜಿ.ಸಿದ್ಧರಾಮಯ್ಯನವರ ‘ಪ್ರೇಜಸ’ ಪ್ರಕಾಶನ ಸಂಸ್ಥೆಯ ಉದ್ಘಾಟನೆ ಹಾಗೂ ಐದು ಪುಸ್ತಕಗಳ ಬಿಡುಗಡೆ ನಡೆಯಲಿದೆ. ಬಿಡುವು ಮಾಡಿಕೊಂಡು ಬನ್ನಿ
1.ನಾಗವೇಣಿಯವರ ‘ಸೂರ್ಯನಿಗೊಂದು ವೀಳ್ಯ’
2.ಡಾ.ಎಂ.ವೆಂಕಟಸ್ವಾಮಿಯವರ ‘ಈಶಾನ್ಯ ಭಾರತದ ಕವಿತೆಗಳು’
3. ಡಾ.ವಿಠ್ಠಲ ಭಂಡಾರಿ ಅವರ ‘ಹಸಿವಿನ ಹಾಡು ಪಾಡು’
4. ಕಾ.ತ.ಚಿಕ್ಕಣ್ಣ ಅವರ ‘ಚದುರಂಗ’ ಹಾಗೂ
5. ಸಿದ್ಧರಾಮಯ್ಯನವರ ‘ನೆಲಮೂಲ ದನಿ’
ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಪುಸ್ತಕಗಳ ಬಿಡುಗಡೆ ಮಾಡುತ್ತಾರೆ. ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಪ್ರಕಾಶನ ಸಂಸ್ಥೆಯನ್ನು ಉದ್ಘಾಟಿಸುತ್ತಾರೆ ಹಾಗೂ ಡಾ.ಬಂಜಗೆರೆ ಜಯಪ್ರಕಾಶ್ ಕೃತಿಗಳ ಪರಿಚಯ ಮಾಡಿಕೊಡಲಿದ್ದಾರೆ. ಡಾ.ಕೆ.ಮರುಳಸಿದ್ಧಪ್ಪನವರು ಅಧ್ಯಕ್ಷತೆ ವಹಿಸುತ್ತಾರೆ.
ದಿನಾಂಕ: 03.04.2012 ಸಮಯ: ಸಂಜೆ 5.30ಕ್ಕೆ
ಸ್ಥಳ: ನಯನ ಸಭಾಂಗಣ]]>
ಎಸ್ ಜಿ ಸಿದ್ಧರಾಮಯ್ಯನವರ ಪ್ರಕಾಶನ
ನಿಮಗೆ ಇವೂ ಇಷ್ಟವಾಗಬಹುದು…





0 Comments