ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲರ ಹಾಗಲ್ಲ..

n s rahulಈ ಕಿರುಚಿತ್ರ ಮಾಡಿದವನು ನನ್ನ ಮಗ ಎನ್.ಎಸ್. ರಾಹುಲ್. ಅವನು ಈಚೆಗೆ ನಿರ್ದೇಶನದ ಒಂದು ಕ್ಷಿಪ್ರ ಕೋರ್ಸ್ ಮಾಡಿದ. ಅದರ ಅಂಗವಾಗಿ ಈ ಚಿತ್ರ. ಕಿರಿಯನ ಮೊದಲ ಪ್ರಯತ್ನ. ನೋಡಿ ನಿಮಗನಿಸಿದ್ದನ್ನು ಹೇಳಿರಿ.

-ಎನ್ ಎಸ್ ಶಂಕರ್ 

ನನ್ನ “ಎಲ್ಲರ ಹಾಗಲ್ಲ” ಎನ್ನುವ ಕಿರು ಕತೆಯನ್ನು ಉದಯೋನ್ಮುಖ ಕಲಾವಿದ ರಾಹುಲ್ ಎನ್. ಎಸ್. ಅವರು “ಬ್ಲಡಿ ಆಂಟಿ ನಾಷನಲ್ಸ್” ಎಂಬ ಹೆಸರಲ್ಲಿ ಕಿರು ಚಿತ್ರ ಮಾಡಿದ್ದಾರೆ. ಬೆಳೆಯುವ ಎಲ್ಲ ಸೂಚನೆಗಳನ್ನು ಈ ಪ್ರಯತ್ನದಲ್ಲಿ ಅವರು ನೀಡಿದ್ದಾರೆ. ಅವರಿಗೆ ಅಭಿನಂದನೆಗಳು. ಅಂದ ಹಾಗೆ ನಿರ್ದೇಶಕ ರಾಹುಲ್ ಎನ್. ಎಸ್. ಅವರು ಖ್ಯಾತ ನಿರ್ದೇಶಕ, ಲೇಖಕ ಎನ್. ಎಸ್. ಶಂಕರ್ ಅವರ ಪುತ್ರ.

-ಬಿ ಎಂ ಬಷೀರ್ 

‍ಲೇಖಕರು admin

25 April, 2016

2 Comments

  1. vimala.k.s

    really feel proud about this boy.hope to see many more like this

  2. lalitha sid

    ಬಹಳ ಚೆನ್ನಾಗಿ ತೆಗೆದಿದ್ದಾರೆ…. ಕಿರುಚಿತ್ರ ನಮ್ಮನ್ನು ಯೋಚನೆಗೆ ಹಚ್ಚುತ್ತದೆ. ಈ ಯುವಕ ಒಳ್ಳೆಯ ನಿರ್ದೇಶಕನಾಗಬಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading