ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ಆರ್ ಗೆ ಬೇಂದ್ರೆ ಪ್ರಶಸ್ತಿ

ಹಿರಿಯ ವಿಮರ್ಶಕರಾದ ಡಾ ಎಚ್ ಎಸ್ ರಾಘವೇಂದ್ರರಾವ್ ಅವರಿಗೆ ಈ ಬಾರಿಯ ದ.ರಾ. ಬೇಂದ್ರೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಧಾರವಾಡದ ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ನಿಂದ ನೀಡಲಾಗುವ ಈ ಪ್ರಶಸ್ತಿಯನ್ನು ಜನವರಿ 31ರಂದು ವಿತರಿಸಲಾಗುವುದು.

ಅವರಿಗೆ ಅವಧಿಯ ಅಭಿನಂದನೆಗಳು.

‍ಲೇಖಕರು avadhi-sandhyarani

25 January, 2013

10 Comments

  1. kum.veerabhadrappa

    oh! innondu prashastiya gari namma HSR avarige, abhinandanegalu

  2. ಪಂಡಿತಾರಾಧ್ಯ ಮೈಸೂರು

    ವಿಮರ್ಶೆಯೇ ಪ್ರಶಸ್ತಿಗೆ ಹಾದಿಯ ತೋರಿತು!
    ರಾಘವೇಂದ್ರರಾಯರಿಗೆ ಪ್ರೀತಿಯ ಅಭಿನಂದನೆಗಳು.

  3. Jayalaxmi Patil

    ಅಭಿನಂದನೆಗಳು ಸರ್. 🙂

  4. GOWRI DATTU

    Namma meshtrige abhinandanegalu .

  5. Harsha

    ಸಂತೋಷದ ಸುದ್ದಿ…. ಅಭಿನಂದನೆಗಳು ಸರ್..

  6. arun joladkudligi

    ಪ್ರಶಸ್ತಿಯೇ ಹುಡುಕಿಕೊಂಡು ಬರುವುದೆಂದರೆ ಇದೇ ಇರಬೇಕು.
    ಸಾರ್ ಅಭಿನಂದನೆ. ತುಂಬಾ ಖುಷಿ ಆಯಿತು

  7. ಗವಿಸಿದ್ಧ ಬಿ.ಹೊಸಮನಿ

    ಸರ್, ಬೇಂದ್ರೆ ಪ್ರಶಸ್ತಿ ಅಂದ್ರ ಅದು ನಮ್ಮೂರ ನೆಲದ ಪ್ರಶಸ್ತಿ.. ಅದು ತಮ್ಗ ಸಿಕ್ಕಿದ್ಕ ನನಗ ತುಂಬಾ ಖುಷಿ ಆಯ್ತು ರ್ರಿ..

  8. ಹನುಮಂತ ಹಾಲಿಗೇರಿ

    ಅಭಿನಂದನೆಗಳು ಸರ್

  9. Arpitha

    Abhinandanegalu sir……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading