
ಪತ್ರಕರ್ತ, ಕವಿಗೆಳೆಯ ಧನಂಜಯ ಕುಲಕರ್ಣಿ ಹೊಸಪೇಟೆಯ ‘ಕನ್ನಡ ಕಲಾ ಸಂಘಕ್ಕೆ ನಾಟಕ ನಿರ್ದೆಶಿಸುತ್ತಿದ್ದಾರೆ.
ಆ ನಾಟಕದ ಸಾಲುಗಳು ಇಲ್ಲಿವೆ
ಆ ನಾಟಕ ಕನ್ನಡದ ಮನಸ್ಸನ್ನು ಕಾಡಿದ ಮರಾಟಿ ದಲಿತ ಆತ್ಮಕಥನದ್ದು. ಆ ಕೃತಿ ಯಾವುದು ಎಂದು ಊಹೆ ಮಾಡಬಲ್ಲಿರಾ…?
“ಮಾರವಾಡಿಯವರ ವಾಡೆಯಲ್ಲಿ ಶಾಲೆ ಸೇರಿದಾಗ ನಾವು ಮಾತ್ರ ಕೆಳಗೆ ಕೂಡುತ್ತಿದ್ದೆವು. ಹುಡುಗರೆಲ್ಲ ಪಡಸಾಲೆಯಲ್ಲಿ. ನಾವು ಕೆಳಗೆ ಚಪ್ಪಲಿಯ ಹತ್ತಿರ . ಚಪ್ಪಲಿಗಳು ಮೈಲಿಗೆಯಾದಂತೆ ನಮಗೆ ಭಾಸವಾಗುತ್ತಿತ್ತು. ಗುರುಗಳ ಚಪ್ಪಲಿ ನನಗೆ ರಾಮನ ಪಾದುಕೆಯಂತೆ ತೋರುತ್ತಿದ್ದವು” – ನಾನು ನಿರ್ದೇಶಿಸುತ್ತಿರುವ ನಾಟಕದ ಸಾಲುಗಳಿವು….
ಊಹೆ ಮಾಡಬಲ್ಲಿರಾ…?




Akkaramaashi
ಅಕ್ರಮ ಸಂತಾನ
ಉಚಲ್ಯಾ – may be.