ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಊರ ಗೌಡನ ಮನೆ ನಾಯಿ ಸತ್ತರೆ..

ಊರ ಗೌಡನ ಮನೆ

ನಾಯಿ ಸತ್ತರೆ

ಊರ ತುಂಬಾ ಜನ.

ಊರ ಗೌಡ ಸತ್ತರೆ

ಊರ ನಾಯಿಯೂ ಇಲ್ಲ…

(ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು 19 ವಷ೯ಗಳ ಕಾಲ ತಿಪಟೂರಿನ ಸಕಾ೯ರಿ ಆಸ್ಪತ್ರೆಯಲ್ಲಿ ಇದ್ದು ಗತಿಸಿದ ಹಿರಿಯ ಕವಿ, ಹಿರಿಯ ಗೆಳೆಯ ದಿ. ಟಿ.ಎಂ. ಷಡಕ್ಷರಿ ಅವರ ಕವನದ ಸಾಲುಗಳಿವು)

ಉಗಮ ಶ್ರೀನಿವಾಸ್ ಅವರ ಸಂಗ್ರಹದಿಂದ

 

‍ಲೇಖಕರು G

20 December, 2011

2 Comments

  1. sandhya

    so true….

  2. D.RAVIVARMA

    ನಿಮ್ಮ ಕವನ ಓದಿದ ಮೇಲೆ ” ನನಗೊಂದು ಸಮುದಾಯ ಸಂಘಟನೆಯ ಹಾಡು ನೆನಪು ಬಂತು
    ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ
    ನಮ್ಮ ಜನಗಳ ಕಾಲು ಕೈ ಕಂಬ ಅವರ ಹಟ್ಟಿಗೆ
    ಅವರ ಬೇಟೆಗೆ ನಾವೇ ಮೊಲಗಳು ,ನಮ್ಮ ಬಾಳೆ ಬಂಗಲೆ,
    ಅವರ ಬಂಗಲೆ ಅಂಗಳಕ್ಕೆ ನಮ್ಮ ರಕ್ತದ ರಂಗೋಲೆ
    ಯಾವ ಪಾಪವ ಮಾಡಲಿಲ್ಲ, ಯಾರ ತಲೆಯನು ಹೊಡೆಯಲಿಲ್ಲ,
    ಕರಗಿ ನಮ್ಮಯ ಬಾಲ ಕತ್ತಲ ಕಾಣಲಾರೆವು ಹಗಲನು .
    ಇಸ್ತದರು ಕೂಡ .
    ದೊಡ್ಡ ಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ.
    ( ಇದು ಬೆಲ್ಚಿ ನಾಟಕದ ಹಾಡು)
    ರವಿ ವರ್ಮ ಹೊಸಪೇಟೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading