ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉಗಮ ಶ್ರೀನಿವಾಸ್ Recommends

ದೇವರಾಜ ಅರಸು ಅವರ ಬಗ್ಗೆ ವಡ್ಡಸೆ೯ ರಘುರಾಮಶೆಟ್ಟಿ ಬರೆದಿರುವ ಅಪರೂಪದ ಪುಸ್ತಕವನ್ನು ಒಂದೇ ಬೀಸಿಗೆ ಓದಿ ಮುಗಿಸಿದೆ. ಅರಸು ಅವರ ವ್ಯಕ್ತಿತ್ವ, ಅವರ ಕಾಳಜಿ, ಅವರ ಬದ್ಧತೆ, ಅವರ ಗೆಲುವು, ಅವರ ಸೋಲು, ಅವರ ಹಿನ್ನೆಡೆ, ಅವರ ಮುನ್ನಡೆ, ಕೊಟ್ಟಿಗೆ ಮನೆಯಲ್ಲಿ ಕಾಲ ಕಳೆಯುತ್ತಿದ್ದ ಅರಸು ಹೇಗೆ ರಾಜ್ಯ ರಾಜಕೀಯದ ಪಡಸಾಲೆಗೆ ಬಂದು ಕುಳಿತಿದ್ದು, ಪರಿಚಯವೇ ಇಲ್ಲದ ವ್ಯಕ್ತಿಗಳನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದು ಅತ್ಯಂತ ವಿಮಶಾ೯ತ್ಮಕವಾಗಿ ಅರಸು ಅವರ ಬಗ್ಗೆ ವಡ್ಡಸೆ೯ ದಾಖಲಿಸಿದ್ದಾರೆ. ಅರಸು ಮೂಲಕ ಇಡೀ ಕನಾ೯ಟಕದ ರಾಜಕೀಯ ಚರಿತ್ರೆಯನ್ನು ವಡ್ಡಸೆ೯ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ.

ಸಿಕ್ಕರೆ ನೀವು ಓದಿ.

– ಉಗಮ ಶ್ರೀನಿವಾಸ್

]]>

‍ಲೇಖಕರು G

29 May, 2012

1 Comment

  1. SunnyS

    s navu kannadigaraagi entha mahan person bagge tilkobeku.Thnx for the information sir…………….
    Teju

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading