ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಹಾಡು ಕೇಳಿ, ನೋಡಿ

7 Comments

  1. sandhya

    ಮ೦ದ್ರಕ್ಕೂ ಸೈ, ತಾರಕಕ್ಕೂ ಸೈ! ಒಳಗನ್ನು ಮೀಟುವ ಧ್ವನಿ, ದನಿ…

  2. Gopal Wajapeyi

    Idu ‘Doorada Oorin Kathe’yalla… Nammolagina vyathe. Nammoorina ‘darushana’kke hambalisuvante maadida kathe. Matte matte idanne keluttirabeku annisuvantide.
    Abba enu dani!

    • Rankusa

      hmmm….this might sound stupid, but are you the same Gopal Wajapeyi who penned down the following lines?

      ಏನಂಥಾ ಮುನಿಸು ಗಿರಿಯೆ
      ಮಾತನ್ನ ಮರೆತೆ ಸರಿಯೇ
      ಜೇನಂಥಾ ಪ್ರೀತಿ ಸುರಿದೇ
      ನನ್ನ ಜೀವ ಜೀವ ನದಿಯೇ
      ಸುರಲೋಕಾ ಇದನು ಬಿಡಲೇ
      ತವರೀಗೆ ಸಾಟಿ ಇದೆಯೇ
      ಚಿರಕಾಲ ಇಲ್ಲೆ ಇರಲೇ
      ನಗುತಿರೊ ನೀಲಿ ಮುಗಿಲೇ
      ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ…

      just asking out of curiosity.

      regs,
      -R

      • Gopal Wajapeyi

        Houdu swamy, naane. Enaadaroo pramaadavaagideye?

    • ಸುಧಾ ಚಿದಾನಂದಗೌಡ.

      ನಾಗಮಂಡಲದ ಹಾಡುಗಳನ್ನು ಬರೆದವರು ನೀವೇನಾ?
      ನನಗವು ತುಂಬ ಮೆಚ್ಚುಗೆ.ರಿಪೀಟೆಡ್ ಕೇಳ್ತನೇ ಇರ್ತೇನೆ.
      ಕೆಲ ತಿಂಗಳ ಹಿಂದೆ ನಿಮ್ಮದೊಂದು ನಾಟಕ ಬಿಡುಗಡೆಯಾಯಿತಲ್ಲವೆ?

      • Gopal Wajapeyi

        Houdu Madam. Adu Bheeshma Sahni avara moola hindi naataka ‘KABIRAA KHADAA BAJAAR ME.’Anuvaadakke naanu kotta hesaru SANTYAAGA NINTAANA KABEERA.’

  3. Chandra

    Super…which is this band?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading