ಕನ್ನಡದ ಮನಸ್ಸನ್ನು ದಶಕಗಳ ಕಾಲ ಆಳಿದ ಮಂಗಳೂರಿನ ಅತ್ರಿ ಬುಕ್ ಸೆಂಟರ್ ಇನ್ನು ಮರೆಯಾಗುತ್ತಿದೆ. ಪುಸ್ತಕ ಪ್ರೀತಿ ಹಂಚಿದ ಜಿ ಎನ್ ಅಶೋಕವರ್ಧನ, ದೇವಕಿ, ಪುರುಷೋತ್ತಮನನ್ನು ಇನ್ನು ಅಲ್ಲಿ ಕಾಣಲಾಗುವುದಿಲ್ಲ ಎನ್ನುವುದು ಅರಗಿಸಿಕೊಳ್ಳಲಾಗದ ಸತ್ಯ.
ಈ ಮಧ್ಯೆ ಅಭಿನವದ ರವಿಕುಮಾರ್ ಅತ್ರಿಗೊಂದು ಒಳ್ಳೆಯ ಕೊಡುಗೆ ಕೊಟ್ಟಿದ್ದಾರೆ. ಅಶೋಕವರ್ಧನರು ಬರೆದ ಅಂಡಮಾನ್ ನೆನಪುಗಳನ್ನು ಪುಸ್ತಕವಾಗಿ ಹೊರತಂದಿದ್ದಾರೆ.
ಈ ಕೃತಿ ಅತ್ರಿ ಬುಕ್ ಸೆಂಟರ್ ನಲ್ಲಿಯೇ ಬಿಡುಗಡೆಗೊಂಡಾಗ ಅಲ್ಲಿನ ಹಲವರ ಕಣ್ಣು ಒದ್ದೆಯಾಗಿತ್ತು. ಬೆಂಗಳೂರಿನಲ್ಲಿ ಕುಳಿತಿರುವ ನಮಗೂ, ಅಷ್ಟೇ ಅಲ್ಲ ಬಹುಷಃ ಈ ಚಿತ್ರಗಳನ್ನು ನೋಡುತ್ತಿರುವ ನಿಮಗೂ..
ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ
[gallery columns="4" orderby="ID"]]]>
ಈ ಮಧ್ಯೆ 'ಅತ್ರಿ'ಯಲ್ಲಿ
ನಿಮಗೆ ಇವೂ ಇಷ್ಟವಾಗಬಹುದು…





A RARE AND HEART TOUCHING MOVEMENT.CONGRATS RAVIKUMAR OF ABHINAVA,SIR KEEP IT UP.
RAVI VARMA HOSPET.