ಸಂವಿಧಾನ ಅಂದ್ರೆ ಏನು?
ಅಂತ ನಿಮ್ಮ ಮಗು ನಿಮ್ಮೆದುರು ಕೇಳಿದಾಗ ನೀವು ಏನು ಉತ್ತರ ಕೊಡುತ್ತೀರಿ.ಅಂದರೆ ಸಂವಿಧಾನ, ಅದು ಯಾಕೆ ರೂಪಿತವಾಯ್ತು, ಅದರ ಹಿಂದಿನ ಧೀಶಕ್ತಿ ಯಾರು, ಸಂವಿಧಾನ ಹೇಗೆ ಬಲಿಷ್ಠ ಭಾರತಕ್ಕೆ ಅಡಿಪಾಯವಾಗಿದೆ..
ಹೀಗೆ ಏನೆಲ್ಲಾ ಇದೆ ಎನ್ನುವ ವಿಚಾರ ನಮಗೆ ಗೊತ್ತಿದೆಯೇ?
ಯೋಚನೆ ಬೇಡ
ಭಾರತದ ಮೊದಲ ಮಹಿಳಾ ನ್ಯಾಯಮೂರ್ತಿ, ಅಷ್ಟೇ ಅಲ್ಲ ರಾಜ್ಯವೊಂದರ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ, ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ.. ನಿವೃತ್ತಿ ನಂತರವೂ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡ ಲೀಲಾ ಸೇಠ್ ಕೃತಿಯನ್ನು ಓದಿ
ಅದು ಅವರು ಮಕ್ಕಳಿಗಾಗಿ ಸರಳವಾಗಿ ಸಂವಿಧಾನವನ್ನು ತಿಳಿಸುವ ಕೃತಿ
ಅದು ಮಕ್ಕಳಿಗೆ ಅಷ್ಟೇ ಅಲ್ಲ ನಿಮಗೂ..
ಕೃತಿಯನ್ನು ಇಲ್ಲಿಂದ ಕೊಳ್ಳಬಹುದು – https://www.amazon.in






0 Comments