ಗೊತ್ತಿತ್ತು: ಪುಸ್ತಕ ಪ್ರಕಟವಾದಾಗ ಅದರ ಬಿಡುಗಡೆ ಕಾರ್ಯಕ್ರಮಕ್ಕೊಂದು ಇನ್ವಿಟೇಷನ್ ಕಾರ್ಡ್ ಬರುತ್ತದೆ ಅನ್ನೋದು.
ಗೊತ್ತಿರಲಿಲ್ಲ: ಕೃತಿಯ ಬಿಡುಗಡೆ ಕಾರ್ಯಕ್ರಮ ನಡೆಯದಿದ್ದಾಗಲೂ ಸೊಗಸಾದ ಕಾರ್ಡ್ ಒಂದು ತಲುಪಿ ಅಚ್ಚರಿ ಹುಟ್ಟಿಸುತ್ತದೆ ಅನ್ನೋದು.
ಯಾವುದೀ ಪರಿಯ ಸೊಬಗು?
ನೋಡಿ: ಬುಕ್ ಬಝಾರ್.

0 Comments