ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಗುಲಾಬಿಯು ನಿನಗಾಗಿ…

ಪ್ರಿಯರೆ, ನಮಸ್ಕಾರ. ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ನನ್ನ ಪುಸ್ತಕದ   ಹೆಸರು ‘ಈ ಗುಲಾಬಿಯು ನಿನಗಾಗಿ’. ಪ್ರೇಮ ಪತ್ರಗಳ ಈ ಸಂಕಲನ ನಮ್ಮ ಯೌವನವನ್ನು, ಆ ದಿನಗಳ ಆಸೆಯನ್ನು,ಪ್ರೀತಿಯನ್ನು,ರೋಮಾಂಚನವನ್ನು, ಪ್ರೀತಿಸಿದ ಮನಸುಗಳನ್ನು,ಕಾಡಿದ ಕಣ್ಣುಗಳನ್ನು ನೆನಪು ಮಾಡಿಕೊಡುತ್ತದೆ. ಈ ಪುಸ್ತಕ ಈಗ 3 ನೆಯ ಮುದ್ರಣ ಕಂಡಿದೆ…ಹೊಸ ಮುಖಪುಟ ಈ ಬಾರಿಯ ಆಕರ್ಷಣೆ… ಆ ಮುಖಪುಟ ಇಲ್ಲಿದೆ.ಈ ಚಿತ್ರ ನಿಮ್ಮನ್ನು ಕಾಡಲಿ ಎಂಬ ಆಶಯ ನನ್ನದು. ಪ್ರೀತಿಯಿಂದ… ಮಣಿಕಾಂತ್.

 

]]>

‍ಲೇಖಕರು G

28 December, 2010

5 Comments

  1. shivu.k

    ವಾಹ್! ನಾನು ತೆಗೆದ ಫೋಟೊ ಇಷ್ಟು ಚೆನ್ನಾಗಿ ಪುಟ ವಿನ್ಯಾಸದಲ್ಲಿ ಬಂದಿರುವುದನ್ನು ಕಂಡು ಖುಷಿಯಾಯ್ತು..

  2. shashi

    E baari pustakada content gintha mukhaputa nimma aashayavanna poortigolisutte…… 🙂

  3. Ganesh

    Pustakada hudugi hididiro poster superb. Manikant baraha adakkinta swalpa hechge ne irutte. 🙂

  4. MAHIPALREDDY

    vaare vaaha…!

  5. meenabhat

    hi
    who is meena in your book? Did you really wait at Manipal Cetre for her?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading