ನೂರಾರು ಹುಚ್ಚುಗಳ ಜೊತೆಗೆ ಮುಖಪುಟ ವಿನ್ಯಾಸಗೊಳಿಸುವ ಹುಚ್ಚನ್ನು ಹತ್ತಿಸಿಕೊಂಡಿರುವ ಇಷ್ಟದ ಗೆಳೆಯ ಟಿ.ಕೆ.ದಯಾನಂದ ನನ್ನ 2ನೆ ಕಥಾ ಸಂಕಲನ “ಮಠದ ಹೋರಿ”ಗೆ ಇಲ್ಲಿ ನಾಲ್ಕು ಚಂದದ ಮುಖಪುಟ ಮಾಡಿಕೊಟ್ಟಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನದ ಸಿ.ಮಂಜುನಾಥ್ ಈ ಸಂಕಲನ ಹೊರ ತರುತ್ತಿದ್ದಾರೆ. ಈ ಮುಖಪುಟಗಳಲ್ಲಿ ಯಾವುದು ಸೂಕ್ತ ಅಂತ ಹೇಳಿ ನಮ್ಮ ಪ್ರಕಾಶಕರ ಜವಾಬ್ಧಾರಿಗೆ ಹೆಗಲು ಕೊಡಿ ಪ್ಲೀಸ್….
– ಹನುಮಂತ ಹಾಲಿಗೇರಿ









Ellavoo chennagive adare 3nedu simple and nice!
Dayanand did excellent work, all d 4 cover pages are good, among dat 4th one is very relevant to d title. All d best to Hanumantha Halageri.
ಕೊನೆಯದು ಸೂಕ್ತವಾಗಿದೆ ಹನುಮಂತ್.All the best.
ಎಲ್ಲಾ ಚೆನ್ನಾಗಿವೆ… ಎರಡನೆಯದು ಮತ್ತು ನಾಲ್ಕನೆಯದು ತುಂಬಾ ಚೆನ್ನಾಗಿವೆ ಅನಿಸಿತು..
ನಾಲ್ಕನೆಯದು ಚೆನ್ನಾಗಿದೆ. ಮಠದ ಹೋರಿ ತಿಂದು ಚೆನ್ನಾಗಿ ಕೊಬ್ಬಿದೆ. ಆದ್ರಿಂದ ಅದಕ್ಕೆ ಎದ್ದು ನಿಲ್ಲೋಕಾಗಲ್ಲ. ಕೂತ್ಕೊಂಡೇ ಇದೆ. ಕಥಾಸಂಕಲನದ ಹೆಸರಿಗೆ ಇದೇ ಸೂಕ್ತ ಅನ್ಸುತ್ತೆ.
ಎರಡನೆಯದು. ನಿ೦ತು ಗುರಾಯಿಸುವ, ನಮ್ಮ ಕಡೆ ಮುಖ ಮಾಡಿಹ, ನಡುಕ ಹುಟ್ಟಿಸುವ ಚಿತ್ರ ಹೋರಿಗೆ, ಹಗರಣಗಳಿಗೆ ಸೂಕ್ತವೇನೋ. ಹೋರಿಗೆ ಕೆ೦ಪಗಿದ್ದರೆ ಇನ್ನೂ ಸ್ಟ್ರೋ೦ಗ್ ಥೀಮ್ ಆಗುತ್ತಿತ್ತು.
ಕ್ಷಮಿಸಿ..
*ಹೋರಿ ಕೆ೦ಪು ಬಣ್ಣದ್ದಾಗಿದ್ದರೆ.
liked the first 2
🙂
malathi S
ಎಲ್ಲ ಚಿತ್ರಗಳೂ ಚೆನ್ನಾಗಿವೆ..
ಹೋರಿ ಅಂದರೆ ಬೇರೆ..
ಕೋಣ ಅಂದರೆ ಬೇರೆ ಅಲ್ಲವೆ ?
ಇಲ್ಲಿ ಕೋಣನ ಚಿತ್ರವಿದೆಯಲ್ಲ…
ತಪ್ಪಿದ್ದರೆ ಕ್ಷಮಿಸಿ…
೨ ಮತ್ತು ೪ ನೇಯದು ಸೂಕ್ತವಾಗಿವೆ. ಮಠ ಅಂದರೆ ಮೇಯುವ ಸ್ಥಳ ಅಂತಾನೇ ತಿಳಿಯಬಹುದು. ಈಗ ಎಲ್ಲರೂ ಮೇವನ್ನು(ಅಕ್ರಮ-ಸಕ್ರಮ)ಮಠದೊಳಗೆ ತುಂಬುತ್ತಿದ್ದಾರೆ. ೨ನೆಯದು ಮೇವುಂಡು ಓಡುತ್ತಿರುವ ಹೋರಿ, ೪ನೆಯದು ಮೇವುಂಡು ಮಲಗಲು ಸಿದ್ದವಾಗಿರುವ ಹೋರಿ. ಮಠದ ಹೋರಿಯೇ ಸೂಪರ್…..
4 :). ಬಣ್ಣ ಆಕರ್ಷಕವಾಗಿದೆ,ಹೋರಿಯ ಮುಖದಲ್ಲಿ ಕಲೆಯಿದೆ…
ಎರಡನೇ ಕವರ್ ಪೇಜ್ ವೈಟ್ ಆಯಿತು. ಪುಸ್ತಕ ಬೇಗ ಕೊಳೆ ಆಗುತದೆ. ಆದರಿಂದ ನಾಲ್ಕನೇ ಕವರ್ ಪೇಜ್ ಚನಾಗಿದೆ
ಎರಡನೇ ಕವರ್, prakash hegdeyavaru kona v/s hori heliddu sari ide alva,
Bull in RED color, 2nd is superb.