ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ನೀವು ಚಿ ಶ್ರೀನಿವಾಸರಾಜು ರಸ್ತೆಯಲ್ಲಿದ್ದೀರಿ ..

ಕನ್ನಡ ಸಾಹಿತ್ಯ ಲೋಕ ಕಂಡ ಮಾನವೀಯ ವ್ಯಕ್ತಿ ಚಿ  ಶ್ರೀನಿವಾಸರಾಜು ಅವರ ಹೆಸರನ್ನು ಈಗ ಅವರ ಮನೆ ಇರುವ ಸ್ವಿಮ್ಮಿಂಗ್ ಪೂಲ್ ಎಕ್ಸ್ಟೆನ್ಶನ್ ರಸ್ತೆಗೆ ಮರುನಾಮಕರಣ ಮಾಡಿ ಮಹಾನಗರಪಾಲಿಕೆ ಆದೇಶ ಹೊರಡಿಸಿದೆ

ಈ ಸಂದರ್ಭದಲ್ಲಿ ಸುಗತ ಹಾಗೂ ರೋಸಿ ಬರೆದ ಸಾಲುಗಳು ಇಲ್ಲಿವೆ –

Sugata Raju

It is official: We now live on the road named after my late father. The city corporation approved the resolution at its meet yesterday. Swimming Pool Avenue in Malleswaram will hereafter be known as SAHITYA BANDHU PROF. C. SRINIVASARAJU ROAD.

Rosy D’Souza
ಒಂದು ಕಾಲಕ್ಕೆ ಮೇಷ್ಟ್ರ ಮನೆ ರಸ್ತೆ ಎಂದು ಆಪ್ತವಾಗಿ ಮನದಲ್ಲಿ ಮನೆ ಮಾಡಿದ್ದ ರಸ್ತೆ ನನ್ನನ್ನು ಕರೆದು ತಂದು ನಿಲ್ಲಿಸಿದ್ದು ನನ್ನ ಮನೆ ಬಾಗಿಲಿಗೆ. ನನಗಂತೂ ಈ ರಸ್ತೆಯ ತುಂಬ ಮೇಷ್ಟ್ರ ಮನೆಗೆ ಬರುವ ನೆನಪುಗಳೇ…
 


‍ಲೇಖಕರು G

20 September, 2013

5 Comments

  1. bharathi b v

    Kushi ….

    • MANJUNATH DOLLIN

      avara nenapu chira

  2. narayan raichur

    aneka yuva pratibhegalige/kavigalige/nannataha rangakarmeegali MARGA-darshana maadi,DAARI-torida heriya sneha-jeeviya hesaralli bangalorina rasteyondiruvudu hemmeya sangati !!intaha durbhara dinagalalloo satpaatrarannu gurutisuva kelasa nadedideyalla-Santosh !!

  3. ಹನುಮಂತ ಹಾಲಿಗೇರಿ

    2006ರಲ್ಲಿ ನಾಟಕ ಅಕಾಡೆಮಿಯಿಂದ ನಡೆ ಕಮ್ಮಟಕ್ಕೆ ಮೇಸ್ಟ್ರು ಸಂಚಾಲಕರಾಗಿದ್ದರು.ನನ್ನ ಮೊದಲ ಕೃತಿ ದೇವರ ಹೆಸರಲ್ಲಿ ನಾಟಕ ಪ್ರಕಟಗೊಂಡಿದ್ದು ಮತ್ತು ಪ್ರದರ್ಶನಗೊಂಡಿದ್ದು ಈ ಮೇಷ್ಟ್ರರಿಂದಲೇ. ನನ್ನಂಥ ಸಾವಿರಾರು ಹುಡುಗರು ಮೇಷ್ಟ್ರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading